19 “ಈ ಸ್ಥಳದ ಬಗ್ಗೆ, ಇದ್ರ ಜನ್ರ ಬಗ್ಗೆ ಅವ್ರಿಗೆ ಶಾಪ ತಗಲುತ್ತೆ, ಆ ಜನ್ರು ಭಯಪಡ್ತಾರೆ ಅಂತ ನಾನು ಹೇಳಿದ ಮಾತುಗಳನ್ನ ನೀನು ಕೇಳಿಸ್ಕೊಂಡಾಗ ನಿನ್ನ ಹೃದಯ ಸ್ಪಂದಿಸಿತು. ಯೆಹೋವನ ಮುಂದೆ ನಿನ್ನನ್ನ ತಗ್ಗಿಸ್ಕೊಂಡೆ.+ ನಿನ್ನ ಬಟ್ಟೆಗಳನ್ನ ಹರ್ಕೊಂಡು+ ನನ್ನ ಮುಂದೆ ಗೋಳಾಡಿದೆ. ಹಾಗಾಗಿ ನಿನ್ನ ಪ್ರಾರ್ಥನೆ ಕೇಳಿಸ್ಕೊಂಡೆ ಅಂತ ಯೆಹೋವನಾದ ನಾನು ಹೇಳ್ತಿದ್ದೀನಿ.