ಕೀರ್ತನೆ 95:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯಾಕಂದ್ರೆ ಆತನು ನಮ್ಮ ದೇವರು,ಆತನು ಪರಿಪಾಲಿಸೋ ಜನ್ರು ನಾವು,ಆತನು ಕಾಳಜಿವಹಿಸೋ* ಕುರಿಗಳು ನಾವು.+ ಇವತ್ತು ನೀವು ಆತನ ಮಾತನ್ನ ಕೇಳಿದ್ರೆ,+ ಲೂಕ 15:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 “ನಿಮ್ಮಲ್ಲಿ ಒಬ್ಬನ ಹತ್ರ 100 ಕುರಿ ಇದೆ ಅಂದ್ಕೊಳ್ಳಿ. ಅದ್ರಲ್ಲಿ ಒಂದು ಕಳೆದುಹೋಯ್ತು. ನೀವು ಆ 99 ಕುರಿನ ಅಲ್ಲೇ ಬಿಟ್ಟು ಕಳೆದುಹೋಗಿರೋ ಒಂದು ಕುರಿಗಾಗಿ ಹುಡುಕಿಕೊಂಡು ಹೋಗಲ್ವಾ?+ 1 ಪೇತ್ರ 2:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಯಾಕಂದ್ರೆ ಒಂದು ಕಾಲದಲ್ಲಿ ನೀವೂ ದಾರಿತಪ್ಪಿದ ಕುರಿಗಳ ತರ ಇದ್ರಿ.+ ಆದ್ರೆ ಈಗ ನಿಮ್ಮ ಪ್ರಾಣಗಳನ್ನ ರಕ್ಷಿಸೋ ಕುರುಬನ ಹತ್ರ ವಾಪಸ್ ಬಂದಿದ್ದೀರ.+
7 ಯಾಕಂದ್ರೆ ಆತನು ನಮ್ಮ ದೇವರು,ಆತನು ಪರಿಪಾಲಿಸೋ ಜನ್ರು ನಾವು,ಆತನು ಕಾಳಜಿವಹಿಸೋ* ಕುರಿಗಳು ನಾವು.+ ಇವತ್ತು ನೀವು ಆತನ ಮಾತನ್ನ ಕೇಳಿದ್ರೆ,+ ಲೂಕ 15:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 “ನಿಮ್ಮಲ್ಲಿ ಒಬ್ಬನ ಹತ್ರ 100 ಕುರಿ ಇದೆ ಅಂದ್ಕೊಳ್ಳಿ. ಅದ್ರಲ್ಲಿ ಒಂದು ಕಳೆದುಹೋಯ್ತು. ನೀವು ಆ 99 ಕುರಿನ ಅಲ್ಲೇ ಬಿಟ್ಟು ಕಳೆದುಹೋಗಿರೋ ಒಂದು ಕುರಿಗಾಗಿ ಹುಡುಕಿಕೊಂಡು ಹೋಗಲ್ವಾ?+ 1 ಪೇತ್ರ 2:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಯಾಕಂದ್ರೆ ಒಂದು ಕಾಲದಲ್ಲಿ ನೀವೂ ದಾರಿತಪ್ಪಿದ ಕುರಿಗಳ ತರ ಇದ್ರಿ.+ ಆದ್ರೆ ಈಗ ನಿಮ್ಮ ಪ್ರಾಣಗಳನ್ನ ರಕ್ಷಿಸೋ ಕುರುಬನ ಹತ್ರ ವಾಪಸ್ ಬಂದಿದ್ದೀರ.+
4 “ನಿಮ್ಮಲ್ಲಿ ಒಬ್ಬನ ಹತ್ರ 100 ಕುರಿ ಇದೆ ಅಂದ್ಕೊಳ್ಳಿ. ಅದ್ರಲ್ಲಿ ಒಂದು ಕಳೆದುಹೋಯ್ತು. ನೀವು ಆ 99 ಕುರಿನ ಅಲ್ಲೇ ಬಿಟ್ಟು ಕಳೆದುಹೋಗಿರೋ ಒಂದು ಕುರಿಗಾಗಿ ಹುಡುಕಿಕೊಂಡು ಹೋಗಲ್ವಾ?+
25 ಯಾಕಂದ್ರೆ ಒಂದು ಕಾಲದಲ್ಲಿ ನೀವೂ ದಾರಿತಪ್ಪಿದ ಕುರಿಗಳ ತರ ಇದ್ರಿ.+ ಆದ್ರೆ ಈಗ ನಿಮ್ಮ ಪ್ರಾಣಗಳನ್ನ ರಕ್ಷಿಸೋ ಕುರುಬನ ಹತ್ರ ವಾಪಸ್ ಬಂದಿದ್ದೀರ.+