2 ಸಮುವೇಲ 7:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ನಿನ್ನ ಮನೆ, ರಾಜ್ಯ ನಿನ್ನ ಮುಂದೆ ಶಾಶ್ವತವಾಗಿ ಭದ್ರವಾಗಿರುತ್ತೆ. ನಿನ್ನ ಆಡಳಿತ ಶಾಶ್ವತವಾಗಿ ಇರುತ್ತೆ.”’”+ 1 ಅರಸು 10:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ರಾಜ, ಆನೆ ದಂತದಿಂದ ದೊಡ್ಡ ಸಿಂಹಾಸನ+ ಮಾಡಿಸಿ ಅದಕ್ಕೆ ಅಪ್ಪಟ ಚಿನ್ನದ ತಗಡನ್ನ ಹೊದಿಸಿದ.+ 1 ಪೂರ್ವಕಾಲವೃತ್ತಾಂತ 29:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ತನ್ನ ತಂದೆ ದಾವೀದನ ಬದ್ಲು ಸೊಲೊಮೋನ ಯೆಹೋವನ ಸಿಂಹಾಸನದಲ್ಲಿ+ ಕೂತ್ಕೊಂಡ, ಅವನು ಯಶಸ್ವಿಯಾದ. ಎಲ್ಲ ಇಸ್ರಾಯೇಲ್ಯರು ಅವನ ಮಾತು ಕೇಳಿದ್ರು.
23 ತನ್ನ ತಂದೆ ದಾವೀದನ ಬದ್ಲು ಸೊಲೊಮೋನ ಯೆಹೋವನ ಸಿಂಹಾಸನದಲ್ಲಿ+ ಕೂತ್ಕೊಂಡ, ಅವನು ಯಶಸ್ವಿಯಾದ. ಎಲ್ಲ ಇಸ್ರಾಯೇಲ್ಯರು ಅವನ ಮಾತು ಕೇಳಿದ್ರು.