ಧರ್ಮೋಪದೇಶಕಾಂಡ 3:8, 9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಹೀಗೆ ನಾವು ಯೋರ್ದನ್ ಪ್ರದೇಶದಲ್ಲಿದ್ದ ಅಮೋರಿಯರ ಇಬ್ರು ರಾಜರ+ ಪ್ರದೇಶವನ್ನ ವಶ ಮಾಡ್ಕೊಂಡ್ವಿ. ಅವರ ಪ್ರದೇಶ ಅರ್ನೋನ್ ಕಣಿವೆಯಿಂದ ಹೆರ್ಮೋನ್ ಬೆಟ್ಟ+ ತನಕ ಇತ್ತು. 9 (ಸೀದೋನ್ಯರು ಹೆರ್ಮೋನ್ ಬೆಟ್ಟನ ಸಿರ್ಯೋನ್ ಅಂತ ಕರೀತಿದ್ರು. ಅಮೋರಿಯರು ಅದನ್ನ ಸೆನೀರ್ ಅಂತ ಕರೀತಿದ್ರು.) 1 ಪೂರ್ವಕಾಲವೃತ್ತಾಂತ 5:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಮನಸ್ಸೆ ಕುಲದ ಅರ್ಧ ಜನ್ರು+ ಬಾಷಾನಿಂದ ಬಾಳ್-ಹೆರ್ಮೋನ್, ಸೆನೀರ್, ಹೆರ್ಮೋನ್ ಬೆಟ್ಟದ+ ತನಕ ಇದ್ದ ಪ್ರಾಂತ್ಯಗಳಲ್ಲಿ ವಾಸ ಮಾಡಿದ್ರು. ಅವ್ರ ಜನಸಂಖ್ಯೆ ತುಂಬ ಇತ್ತು.
8 ಹೀಗೆ ನಾವು ಯೋರ್ದನ್ ಪ್ರದೇಶದಲ್ಲಿದ್ದ ಅಮೋರಿಯರ ಇಬ್ರು ರಾಜರ+ ಪ್ರದೇಶವನ್ನ ವಶ ಮಾಡ್ಕೊಂಡ್ವಿ. ಅವರ ಪ್ರದೇಶ ಅರ್ನೋನ್ ಕಣಿವೆಯಿಂದ ಹೆರ್ಮೋನ್ ಬೆಟ್ಟ+ ತನಕ ಇತ್ತು. 9 (ಸೀದೋನ್ಯರು ಹೆರ್ಮೋನ್ ಬೆಟ್ಟನ ಸಿರ್ಯೋನ್ ಅಂತ ಕರೀತಿದ್ರು. ಅಮೋರಿಯರು ಅದನ್ನ ಸೆನೀರ್ ಅಂತ ಕರೀತಿದ್ರು.)
23 ಮನಸ್ಸೆ ಕುಲದ ಅರ್ಧ ಜನ್ರು+ ಬಾಷಾನಿಂದ ಬಾಳ್-ಹೆರ್ಮೋನ್, ಸೆನೀರ್, ಹೆರ್ಮೋನ್ ಬೆಟ್ಟದ+ ತನಕ ಇದ್ದ ಪ್ರಾಂತ್ಯಗಳಲ್ಲಿ ವಾಸ ಮಾಡಿದ್ರು. ಅವ್ರ ಜನಸಂಖ್ಯೆ ತುಂಬ ಇತ್ತು.