-
ನೆಹೆಮೀಯ 2:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ನಾನು ರಾಜನಿಗೆ “ರಾಜ ಚಿರಂಜೀವಿ ಆಗಿರಲಿ! ನನ್ನ ಪೂರ್ವಜರನ್ನ ಸಮಾಧಿ ಮಾಡಿರೋ ನನ್ನ ಊರು ಹಾಳು ಬಿದ್ದಿರುವಾಗ, ಅದ್ರ ಬಾಗಿಲುಗಳು ಸುಟ್ಟು ಬೂದಿ ಆಗಿರುವಾಗ+ ನಾನು ಹೇಗೆ ಖುಷಿಯಾಗಿ ಇರಕ್ಕಾಗುತ್ತೆ?” ಅಂದೆ.
-
-
ಕೀರ್ತನೆ 84:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ನನ್ನ ಹೃದಯ, ನನ್ನ ಶರೀರ ಸಂತೋಷದಿಂದ ಜೈಕಾರ ಹಾಕ್ತಾ ಜೀವ ಇರೋ ದೇವರನ್ನ ಹೊಗಳ್ತಿದೆ.
-