ಜ್ಞಾನೋಕ್ತಿ 9:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಅಣಕಿಸುವವನನ್ನ ತಿದ್ದೋಕೆ ಹೋಗಬೇಡ, ಹೋದ್ರೆ ನಿನ್ನನ್ನೇ ದ್ವೇಷಿಸ್ತಾನೆ,+ವಿವೇಕಿಯನ್ನ ತಿದ್ದು, ಅವನು ನಿನ್ನನ್ನ ಪ್ರೀತಿಸ್ತಾನೆ.+ ಜ್ಞಾನೋಕ್ತಿ 19:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಅಣಕಿಸಿ ಮಾತಾಡುವವನನ್ನ ಹೊಡಿ,+ ಇದನ್ನ ನೋಡಿ ಅನುಭವ ಇಲ್ಲದವನು ಜಾಣ ಆಗ್ತಾನೆ.+ ಅರ್ಥ ಮಾಡ್ಕೊಳ್ಳೋನನ್ನ ಗದರಿಸು, ಆಗ ಅವನ ಜ್ಞಾನ ಜಾಸ್ತಿ ಆಗುತ್ತೆ.+ ಜ್ಞಾನೋಕ್ತಿ 25:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ವಿವೇಕದಿಂದ ತಿದ್ದುವವನ ಮಾತನ್ನ ಕೇಳೋ ಕಿವಿಗೆಅದು ಬಂಗಾರದ ಕಿವಿಯೋಲೆ ತರ, ಅಪ್ಪಟ ಚಿನ್ನದ ಒಡವೆ ತರ.+
8 ಅಣಕಿಸುವವನನ್ನ ತಿದ್ದೋಕೆ ಹೋಗಬೇಡ, ಹೋದ್ರೆ ನಿನ್ನನ್ನೇ ದ್ವೇಷಿಸ್ತಾನೆ,+ವಿವೇಕಿಯನ್ನ ತಿದ್ದು, ಅವನು ನಿನ್ನನ್ನ ಪ್ರೀತಿಸ್ತಾನೆ.+
25 ಅಣಕಿಸಿ ಮಾತಾಡುವವನನ್ನ ಹೊಡಿ,+ ಇದನ್ನ ನೋಡಿ ಅನುಭವ ಇಲ್ಲದವನು ಜಾಣ ಆಗ್ತಾನೆ.+ ಅರ್ಥ ಮಾಡ್ಕೊಳ್ಳೋನನ್ನ ಗದರಿಸು, ಆಗ ಅವನ ಜ್ಞಾನ ಜಾಸ್ತಿ ಆಗುತ್ತೆ.+