ಧರ್ಮೋಪದೇಶಕಾಂಡ 32:43 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 43 ಜನಾಂಗಗಳೇ, ದೇವರ ಜನ್ರ ಜೊತೆ ಹರ್ಷಿಸಿ,+ಆತನು ತನ್ನ ಸೇವಕರ ರಕ್ತನ ಚೆಲ್ಲಿದವರಿಗೆ ಸೇಡು ತೀರಿಸ್ತಾನೆ.+ ತನ್ನ ಶತ್ರುಗಳಿಗೆ ಪ್ರತೀಕಾರ ಮಾಡ್ತಾನೆ,+ತನ್ನ ಜನ್ರ ದೇಶಕೋಸ್ಕರ ಪ್ರಾಯಶ್ಚಿತ್ತ ಮಾಡ್ತಾನೆ.”* ಕೀರ್ತನೆ 117:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 117 ಎಲ್ಲ ಜನ್ರೇ ಯೆಹೋವನನ್ನ ಹಾಡಿ ಹೊಗಳಿ,+ಎಲ್ಲ ದೇಶದ ಜನ್ರೇ,* ಆತನಿಗೆ ಗೌರವ ಕೊಡಿ.+ ಯೆಶಾಯ 11:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಆ ದಿನ ಇಷಯನ ಬೇರು+ ಜನಾಂಗಗಳಿಗೆ ಒಂದು ಧ್ವಜದ ತರ* ಎದ್ದುನಿಲ್ಲುತ್ತೆ,+ಜನಾಂಗಗಳ ಜನ್ರು ಮಾರ್ಗದರ್ಶನಕ್ಕಾಗಿ ಆತನ ಹತ್ರ ಬರ್ತಾರೆ,*+ಆತನ ನಿವಾಸ* ಮಹಿಮೆಯಿಂದ ತುಂಬುತ್ತೆ.
43 ಜನಾಂಗಗಳೇ, ದೇವರ ಜನ್ರ ಜೊತೆ ಹರ್ಷಿಸಿ,+ಆತನು ತನ್ನ ಸೇವಕರ ರಕ್ತನ ಚೆಲ್ಲಿದವರಿಗೆ ಸೇಡು ತೀರಿಸ್ತಾನೆ.+ ತನ್ನ ಶತ್ರುಗಳಿಗೆ ಪ್ರತೀಕಾರ ಮಾಡ್ತಾನೆ,+ತನ್ನ ಜನ್ರ ದೇಶಕೋಸ್ಕರ ಪ್ರಾಯಶ್ಚಿತ್ತ ಮಾಡ್ತಾನೆ.”*
10 ಆ ದಿನ ಇಷಯನ ಬೇರು+ ಜನಾಂಗಗಳಿಗೆ ಒಂದು ಧ್ವಜದ ತರ* ಎದ್ದುನಿಲ್ಲುತ್ತೆ,+ಜನಾಂಗಗಳ ಜನ್ರು ಮಾರ್ಗದರ್ಶನಕ್ಕಾಗಿ ಆತನ ಹತ್ರ ಬರ್ತಾರೆ,*+ಆತನ ನಿವಾಸ* ಮಹಿಮೆಯಿಂದ ತುಂಬುತ್ತೆ.