ಕೀರ್ತನೆ 2:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆತನು ಅವರಿಗೆ, “ನಾನು ಮಾಡಿರೋ ರಾಜನನ್ನ,+ನನ್ನ ಪವಿತ್ರ ಬೆಟ್ಟವಾದ ಚೀಯೋನಿನ+ ಮೇಲೆ ಕೂರಿಸಿದ್ದೀನಿ” ಅಂತ ಹೇಳ್ತಾನೆ. ಕೀರ್ತನೆ 144:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯಾಕಂದ್ರೆ ನೀನು ರಾಜರಿಗೆ ಜಯ* ಕೊಟ್ಟೆ,+ಕತ್ತಿಯಿಂದ ನಿನ್ನ ಸೇವಕ ದಾವೀದನನ್ನ ರಕ್ಷಿಸಿದೆ.+