ಕೀರ್ತನೆ 40:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಮಹಾ ಸಭೆಯಲ್ಲಿ ನಾನು ನಿನ್ನ ನೀತಿಯ ಸಿಹಿಸುದ್ದಿಯನ್ನ ಹೇಳ್ತೀನಿ.+ ನೋಡು! ಇದ್ರ ಬಗ್ಗೆ ಹೇಳದ ಹಾಗೆ ನಾನು ನನ್ನ ತುಟಿಗಳನ್ನ ಕಚ್ಚಿಕೊಂಡಿರಲ್ಲ,+ಯೆಹೋವನೇ, ಇದ್ರ ಬಗ್ಗೆ ನಿನಗೆ ಚೆನ್ನಾಗಿ ಗೊತ್ತು. ಇಬ್ರಿಯ 2:11, 12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಪವಿತ್ರ ಮಾಡ್ತಾ ಇರುವವನಿಗೂ ಪವಿತ್ರರಾಗ್ತಾ ಇರುವವರಿಗೂ+ ಒಬ್ಬನೇ ತಂದೆ.+ ಹಾಗಾಗಿ ಆತನು ಅವ್ರನ್ನ ಸಹೋದರರು ಅಂತ ಕರಿಯೋಕೆ ನಾಚಿಕೆಪಡಲ್ಲ.+ 12 ಯಾಕಂದ್ರೆ “ನಾನು ನನ್ನ ಸಹೋದರರಿಗೆ ನಿನ್ನ ಹೆಸ್ರನ್ನ ಹೇಳ್ತೀನಿ. ಗೀತೆಗಳನ್ನ ಹಾಡ್ತಾ ಸಭೆ ಮಧ್ಯದಲ್ಲಿ ನಿನ್ನನ್ನ ಹೊಗಳ್ತೀನಿ” ಅಂತ ಆತನು ಹೇಳ್ತಾನೆ.+
9 ಮಹಾ ಸಭೆಯಲ್ಲಿ ನಾನು ನಿನ್ನ ನೀತಿಯ ಸಿಹಿಸುದ್ದಿಯನ್ನ ಹೇಳ್ತೀನಿ.+ ನೋಡು! ಇದ್ರ ಬಗ್ಗೆ ಹೇಳದ ಹಾಗೆ ನಾನು ನನ್ನ ತುಟಿಗಳನ್ನ ಕಚ್ಚಿಕೊಂಡಿರಲ್ಲ,+ಯೆಹೋವನೇ, ಇದ್ರ ಬಗ್ಗೆ ನಿನಗೆ ಚೆನ್ನಾಗಿ ಗೊತ್ತು.
11 ಪವಿತ್ರ ಮಾಡ್ತಾ ಇರುವವನಿಗೂ ಪವಿತ್ರರಾಗ್ತಾ ಇರುವವರಿಗೂ+ ಒಬ್ಬನೇ ತಂದೆ.+ ಹಾಗಾಗಿ ಆತನು ಅವ್ರನ್ನ ಸಹೋದರರು ಅಂತ ಕರಿಯೋಕೆ ನಾಚಿಕೆಪಡಲ್ಲ.+ 12 ಯಾಕಂದ್ರೆ “ನಾನು ನನ್ನ ಸಹೋದರರಿಗೆ ನಿನ್ನ ಹೆಸ್ರನ್ನ ಹೇಳ್ತೀನಿ. ಗೀತೆಗಳನ್ನ ಹಾಡ್ತಾ ಸಭೆ ಮಧ್ಯದಲ್ಲಿ ನಿನ್ನನ್ನ ಹೊಗಳ್ತೀನಿ” ಅಂತ ಆತನು ಹೇಳ್ತಾನೆ.+