ಕೀರ್ತನೆ 17:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನಿನ್ನ ಕಣ್ಣಗುಡ್ಡೆ ಹಾಗೆ ನನ್ನನ್ನ ಕಾಪಾಡು,+ನಿನ್ನ ರೆಕ್ಕೆಗಳ ನೆರಳಲ್ಲಿ ನನ್ನನ್ನ ಬಚ್ಚಿಡು.+ ಕೀರ್ತನೆ 121:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಎಲ್ಲ ಅಪಾಯಗಳಿಂದ ಯೆಹೋವ ನಿನ್ನನ್ನ ರಕ್ಷಿಸ್ತಾನೆ.+ ನಿನ್ನ ಪ್ರಾಣವನ್ನ ಕಾದು ಕಾಪಾಡ್ತಾನೆ.+