ಕೀರ್ತನೆ 84:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಯಾಕಂದ್ರೆ ಯೆಹೋವ ದೇವರು ನಮ್ಮ ಸೂರ್ಯ,+ ನಮ್ಮ ಗುರಾಣಿ.+ ಆತನು ನಮಗೆ ದಯೆ ತೋರಿಸ್ತಾನೆ, ನಮ್ಮ ಗೌರವ ಹೆಚ್ಚಿಸ್ತಾನೆ. ಯಾರು ನಿಯತ್ತಿನ ದಾರಿಯಲ್ಲಿ ನಡಿತಾರೋಅವ್ರಿಗೆ ಒಳ್ಳೇ ವಿಷ್ಯಗಳನ್ನ ಕೊಡೋಕೆ ಯೆಹೋವ ಹಿಂದೇಟು ಹಾಕಲ್ಲ.+ ಕೀರ್ತನೆ 149:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಯಾಕಂದ್ರೆ ಯೆಹೋವ ತನ್ನ ಜನ್ರನ್ನ ನೋಡಿ ಖುಷಿಪಡ್ತಾನೆ,+ಆತನು ದೀನರನ್ನ ರಕ್ಷಿಸಿ ಅವ್ರನ್ನ ಅಲಂಕರಿಸ್ತಾನೆ.+
11 ಯಾಕಂದ್ರೆ ಯೆಹೋವ ದೇವರು ನಮ್ಮ ಸೂರ್ಯ,+ ನಮ್ಮ ಗುರಾಣಿ.+ ಆತನು ನಮಗೆ ದಯೆ ತೋರಿಸ್ತಾನೆ, ನಮ್ಮ ಗೌರವ ಹೆಚ್ಚಿಸ್ತಾನೆ. ಯಾರು ನಿಯತ್ತಿನ ದಾರಿಯಲ್ಲಿ ನಡಿತಾರೋಅವ್ರಿಗೆ ಒಳ್ಳೇ ವಿಷ್ಯಗಳನ್ನ ಕೊಡೋಕೆ ಯೆಹೋವ ಹಿಂದೇಟು ಹಾಕಲ್ಲ.+