-
ಎಸ್ತೇರ್ 7:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಹಾಗಾಗಿ ಹಾಮಾನ ಮೊರ್ದೆಕೈಗಾಗಿ ಮಾಡಿದ್ದ ಕಂಬಕ್ಕೆ ಅವರು ಹಾಮಾನನನ್ನೇ ನೇತುಹಾಕಿದ್ರು. ಆಗ ರಾಜನ ಕೋಪ ತಣ್ಣಗಾಯ್ತು.
-
-
ಕೀರ್ತನೆ 7:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ತಾನು ತೋಡಿದ ಗುಂಡಿಯನ್ನ ಇನ್ನೂ ಆಳ ಮಾಡ್ತಾನೆ,
ಆದ್ರೆ ಆ ಗುಂಡಿಯಲ್ಲಿ ಅವನೇ ಬೀಳ್ತಾನೆ.+
-