-
2 ಸಮುವೇಲ 16:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಶಿಮ್ಮಿ ಶಪಿಸ್ತಾ ಹೀಗಂದ: “ರಕ್ತಾಪರಾಧ ಇರೋ ಮನುಷ್ಯ ನೀನು! ಹೋಗು ಇಲ್ಲಿಂದ. ನೀನೊಬ್ಬ ಅಯೋಗ್ಯ!
-
-
ಕೀರ್ತನೆ 62:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಅವನನ್ನ ಮೇಲಿಂದ ಕೆಳಗೆ ಬೀಳಿಸೋಕೆ ಅವರು ಒಟ್ಟಾಗಿ ಸೇರಿ ಯೋಚಿಸ್ತಿದ್ದಾರೆ,
ಸುಳ್ಳು ಹೇಳೋದರಲ್ಲೇ ಅವ್ರಿಗೆ ಸಂತೋಷ.
ಬಾಯಿಂದ ಆಶೀರ್ವಾದ ಮಾಡಿದ್ರೂ ಒಳಗೆ ಶಾಪ ಹಾಕ್ತಾ ಇರ್ತಾರೆ.+ (ಸೆಲಾ)
-