1 ಸಮುವೇಲ 17:45 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 45 ಅದಕ್ಕೆ ದಾವೀದ ಫಿಲಿಷ್ಟಿಯನಿಗೆ “ನೀನು ನನ್ನ ವಿರುದ್ಧ ಕತ್ತಿ, ಈಟಿ ಮತ್ತು ಭರ್ಜಿ+ ಜೊತೆ ಬರ್ತಾ ಇದ್ದೀಯ. ಆದ್ರೆ ನಾನು, ನೀನು ಯಾರ ಬಗ್ಗೆ ಕೆಣಕಿ ಮಾತಾಡಿದ್ಯೋ+ ಆ ಇಸ್ರಾಯೇಲ್ ಸೈನ್ಯಗಳ ದೇವರಾದ+ ಯೆಹೋವನ ಹೆಸ್ರಲ್ಲಿ ನಿನ್ನ ವಿರುದ್ಧ ಬರ್ತಾ ಇದ್ದೀನಿ. ಕೀರ್ತನೆ 20:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಸ್ವಲ್ಪ ಜನ ರಥಗಳನ್ನ, ಇನ್ನೂ ಸ್ವಲ್ಪ ಜನ ಕುದುರೆಗಳನ್ನ ನಂಬ್ಕೊಂಡಿದ್ದಾರೆ.+ ಆದ್ರೆ ನಾವು ನಮ್ಮ ದೇವರಾದ ಯೆಹೋವನ ಹೆಸ್ರನ್ನ ನಂಬ್ಕೊಂಡಿದ್ದೀವಿ.+ ಕೀರ್ತನೆ 33:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಯಾವ ರಾಜನಿಗೂ ದೊಡ್ಡ ಸೈನ್ಯದಿಂದ ರಕ್ಷಣೆ ಸಿಗಲ್ಲ.+ ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿ ಆಗಿದ್ರೂ ಅವನ ಶಕ್ತಿ ಅವನನ್ನ ಕಾಪಾಡಲ್ಲ.+
45 ಅದಕ್ಕೆ ದಾವೀದ ಫಿಲಿಷ್ಟಿಯನಿಗೆ “ನೀನು ನನ್ನ ವಿರುದ್ಧ ಕತ್ತಿ, ಈಟಿ ಮತ್ತು ಭರ್ಜಿ+ ಜೊತೆ ಬರ್ತಾ ಇದ್ದೀಯ. ಆದ್ರೆ ನಾನು, ನೀನು ಯಾರ ಬಗ್ಗೆ ಕೆಣಕಿ ಮಾತಾಡಿದ್ಯೋ+ ಆ ಇಸ್ರಾಯೇಲ್ ಸೈನ್ಯಗಳ ದೇವರಾದ+ ಯೆಹೋವನ ಹೆಸ್ರಲ್ಲಿ ನಿನ್ನ ವಿರುದ್ಧ ಬರ್ತಾ ಇದ್ದೀನಿ.
7 ಸ್ವಲ್ಪ ಜನ ರಥಗಳನ್ನ, ಇನ್ನೂ ಸ್ವಲ್ಪ ಜನ ಕುದುರೆಗಳನ್ನ ನಂಬ್ಕೊಂಡಿದ್ದಾರೆ.+ ಆದ್ರೆ ನಾವು ನಮ್ಮ ದೇವರಾದ ಯೆಹೋವನ ಹೆಸ್ರನ್ನ ನಂಬ್ಕೊಂಡಿದ್ದೀವಿ.+
16 ಯಾವ ರಾಜನಿಗೂ ದೊಡ್ಡ ಸೈನ್ಯದಿಂದ ರಕ್ಷಣೆ ಸಿಗಲ್ಲ.+ ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿ ಆಗಿದ್ರೂ ಅವನ ಶಕ್ತಿ ಅವನನ್ನ ಕಾಪಾಡಲ್ಲ.+