1 ಸಮುವೇಲ 25:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ತಕ್ಷಣ ಅಬೀಗೈಲ್+ 200 ರೊಟ್ಟಿ, ಎರಡು ದೊಡ್ಡ ಜಾಡಿಗಳಲ್ಲಿ ದ್ರಾಕ್ಷಾಮದ್ಯ, ಈಗಾಗ್ಲೇ ಕತ್ತರಿಸಿ ಸಿದ್ಧಪಡಿಸಿದ ಐದು ಕುರಿ, ಐದು ಸೆಯಾ ಅಳತೆಯ* ಸುಟ್ಟ ಧಾನ್ಯ, ಒಣದ್ರಾಕ್ಷಿಯ 100 ಬಿಲ್ಲೆ ಮತ್ತು ಜಜ್ಜಿರೋ ಅಂಜೂರದ 200 ಬಿಲ್ಲೆ ತಗೊಂಡು ಅವುಗಳನ್ನೆಲ್ಲ ಕತ್ತೆಗಳ ಮೇಲೆ ಇಟ್ಟಳು.+ ಜ್ಞಾನೋಕ್ತಿ 19:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಬಡವರಿಗೆ ದಯೆ ತೋರಿಸುವವನು ಯೆಹೋವನಿಗೆ ಸಾಲ ಕೊಡ್ತಾನೆ,+ದೇವರೇ ಅವನಿಗೆ ಪ್ರತಿಫಲ ಕೊಡ್ತಾನೆ.*+ 1 ತಿಮೊತಿ 2:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಅವರು ಮಾಡೋ ಒಳ್ಳೇ ಕೆಲಸಗಳೇ ಅವ್ರ ಸೌಂದರ್ಯ ಆಗಿರಬೇಕು. ದೇವರ ಮೇಲೆ ಭಕ್ತಿಯಿರೋ ಸ್ತ್ರೀಯರು ಈ ತರಾನೇ ಇರಬೇಕು.+ ಇಬ್ರಿಯ 13:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಅಷ್ಟೇ ಅಲ್ಲ ಒಳ್ಳೇದನ್ನ ಮಾಡೋಕೆ ಮತ್ತು ನಿಮ್ಮ ಹತ್ರ ಇರೋದನ್ನ ಬೇರೆಯವ್ರ ಜೊತೆ ಹಂಚ್ಕೊಳ್ಳೋಕೆ ಮರಿಬೇಡಿ.+ ಯಾಕಂದ್ರೆ ಇಂಥ ಬಲಿಗಳಿಂದ ದೇವರಿಗೆ ತುಂಬ ಖುಷಿ ಆಗುತ್ತೆ.+
18 ತಕ್ಷಣ ಅಬೀಗೈಲ್+ 200 ರೊಟ್ಟಿ, ಎರಡು ದೊಡ್ಡ ಜಾಡಿಗಳಲ್ಲಿ ದ್ರಾಕ್ಷಾಮದ್ಯ, ಈಗಾಗ್ಲೇ ಕತ್ತರಿಸಿ ಸಿದ್ಧಪಡಿಸಿದ ಐದು ಕುರಿ, ಐದು ಸೆಯಾ ಅಳತೆಯ* ಸುಟ್ಟ ಧಾನ್ಯ, ಒಣದ್ರಾಕ್ಷಿಯ 100 ಬಿಲ್ಲೆ ಮತ್ತು ಜಜ್ಜಿರೋ ಅಂಜೂರದ 200 ಬಿಲ್ಲೆ ತಗೊಂಡು ಅವುಗಳನ್ನೆಲ್ಲ ಕತ್ತೆಗಳ ಮೇಲೆ ಇಟ್ಟಳು.+
16 ಅಷ್ಟೇ ಅಲ್ಲ ಒಳ್ಳೇದನ್ನ ಮಾಡೋಕೆ ಮತ್ತು ನಿಮ್ಮ ಹತ್ರ ಇರೋದನ್ನ ಬೇರೆಯವ್ರ ಜೊತೆ ಹಂಚ್ಕೊಳ್ಳೋಕೆ ಮರಿಬೇಡಿ.+ ಯಾಕಂದ್ರೆ ಇಂಥ ಬಲಿಗಳಿಂದ ದೇವರಿಗೆ ತುಂಬ ಖುಷಿ ಆಗುತ್ತೆ.+