ರೂತ್ 3:10, 11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಆಗ ಬೋವಜ “ಮಗಳೇ ಯೆಹೋವ ನಿನ್ನನ್ನ ಆಶೀರ್ವದಿಸ್ಲಿ. ನೀನು ಶಾಶ್ವತ ಪ್ರೀತಿಯನ್ನ ಮುಂಚೆಗಿಂತ+ ಈಗ ಹೆಚ್ಚಾಗಿ ತೋರಿಸಿದ್ದಿಯ. ಯಾಕಂದ್ರೆ ಬಡ ಅಥವಾ ಶ್ರೀಮಂತ ಯುವಕನ ಹಿಂದೆ ನೀನು ಹೋಗಲಿಲ್ಲ. 11 ನೀನೇನೂ ಹೆದರಬೇಡ. ನೀನು ಗುಣವಂತೆ ಅಂತ ಎಲ್ರಿಗೂ ಗೊತ್ತು. ಹಾಗಾಗಿ ನೀನು ಹೇಳಿದ್ದೆಲ್ಲಾ ಮಾಡ್ತಿನಿ.+
10 ಆಗ ಬೋವಜ “ಮಗಳೇ ಯೆಹೋವ ನಿನ್ನನ್ನ ಆಶೀರ್ವದಿಸ್ಲಿ. ನೀನು ಶಾಶ್ವತ ಪ್ರೀತಿಯನ್ನ ಮುಂಚೆಗಿಂತ+ ಈಗ ಹೆಚ್ಚಾಗಿ ತೋರಿಸಿದ್ದಿಯ. ಯಾಕಂದ್ರೆ ಬಡ ಅಥವಾ ಶ್ರೀಮಂತ ಯುವಕನ ಹಿಂದೆ ನೀನು ಹೋಗಲಿಲ್ಲ. 11 ನೀನೇನೂ ಹೆದರಬೇಡ. ನೀನು ಗುಣವಂತೆ ಅಂತ ಎಲ್ರಿಗೂ ಗೊತ್ತು. ಹಾಗಾಗಿ ನೀನು ಹೇಳಿದ್ದೆಲ್ಲಾ ಮಾಡ್ತಿನಿ.+