-
1 ಪೂರ್ವಕಾಲವೃತ್ತಾಂತ 28:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ನನ್ನ ಮಗನಾದ ಸೊಲೊಮೋನ, ನಿನ್ನ ತಂದೆಯ ದೇವರನ್ನ ತಿಳ್ಕೊ. ನಿನ್ನ ಪೂರ್ಣ* ಹೃದಯದಿಂದ,+ ಖುಷಿ ಖುಷಿಯಿಂದ ಆತನ ಸೇವೆ ಮಾಡು. ಯಾಕಂದ್ರೆ ಯೆಹೋವ ಎಲ್ರ ಹೃದಯವನ್ನ ನೋಡ್ತಾನೆ.+ ಮನಸ್ಸಿನ ಒಂದೊಂದು ವಿಷ್ಯಗಳನ್ನ, ಆಸೆಗಳನ್ನ ತಿಳ್ಕೊಂಡಿದ್ದಾನೆ.+ ನೀನು ಆತನನ್ನ ಹುಡುಕಿದ್ರೆ ನಿನಗೆ ಸಿಕ್ತಾನೆ,+ ಸಹಾಯ ಮಾಡ್ತಾನೆ. ಆದ್ರೆ ನೀನು ಅವನನ್ನ ಬಿಟ್ಟುಬಿಟ್ರೆ, ಆತನು ನಿನ್ನನ್ನ ಶಾಶ್ವತವಾಗಿ ಬಿಟ್ಟುಬಿಡ್ತಾನೆ.+
-