ಯೋಬ 28:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಆತನು ಮನುಷ್ಯನಿಗೆ ಹೀಗಂದನು: ‘ನೋಡು! ಯೆಹೋವನಿಗೆ ಭಯಪಡೋದೇ ವಿವೇಕ,+ಕೆಟ್ಟದನ್ನ ಬಿಟ್ಟುಬಿಡೋದೇ ತಿಳುವಳಿಕೆ.’”+ ಜ್ಞಾನೋಕ್ತಿ 9:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯೆಹೋವನ ಭಯನೇ ಜ್ಞಾನದ ಆರಂಭ.+ ಅತಿ ಪವಿತ್ರನಾದ ದೇವರ ಜ್ಞಾನನೇ ವಿವೇಚನೆ.+