ಕೀರ್ತನೆ 1:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 1 ಕೆಟ್ಟವನ ಮಾತು ಕೇಳದೆ,ಪಾಪಿಗಳ ದಾರಿಯಲ್ಲಿ ಹೋಗದೆ,+ಗೇಲಿ ಮಾಡೋರ ಜೊತೆ ಕೂತುಕೊಳ್ಳದೆ+ ಇರೋನು ಸಂತೋಷವಾಗಿ ಇರ್ತಾನೆ. 1 ಕೊರಿಂಥ 15:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಮೋಸ ಹೋಗಬೇಡಿ.* ಕೆಟ್ಟ ಸಹವಾಸ ಒಳ್ಳೇ ನಡತೆಯನ್ನ* ಹಾಳು ಮಾಡುತ್ತೆ.+