ಮೀಕ 6:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಮನುಷ್ಯನೇ, ಒಳ್ಳೇದು ಯಾವುದಂತ ಆತನು ನಿನಗೆ ಹೇಳಿದ್ದಾನೆ. ಯೆಹೋವ ನಿನ್ನಿಂದ ಏನು ಇಷ್ಟಪಡ್ತಾನೆ?* ನೀನು ನ್ಯಾಯದಿಂದ ನಡಿಬೇಕು,+ ನಿಷ್ಠೆ ತೋರಿಸ್ತಾ ಇರಬೇಕು,*+ನಿನ್ನ ದೇವರ ಜೊತೆ ವಿನಮ್ರನಾಗಿ ನಡಿಬೇಕು,+ ಇಷ್ಟನ್ನೇ ಅಲ್ವಾ?+ 1 ಪೇತ್ರ 5:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಅದೇ ತರ, ಯುವಕರೇ, ವಯಸ್ಸಲ್ಲಿ ನಿಮಗಿಂತ ದೊಡ್ಡವ್ರಿಗೆ ಅಧೀನರಾಗಿ.+ ತಗ್ಗಿಬಗ್ಗಿ ನಡಿರಿ. ಯಾಕಂದ್ರೆ ದೇವರಿಗೆ ಅಹಂಕಾರಿಗಳನ್ನ ಕಂಡ್ರೆ ಇಷ್ಟ ಆಗಲ್ಲ. ಆದ್ರೆ ದೀನರಿಗೆ ಅಪಾರ ಕೃಪೆ ತೋರಿಸ್ತಾನೆ.+
8 ಮನುಷ್ಯನೇ, ಒಳ್ಳೇದು ಯಾವುದಂತ ಆತನು ನಿನಗೆ ಹೇಳಿದ್ದಾನೆ. ಯೆಹೋವ ನಿನ್ನಿಂದ ಏನು ಇಷ್ಟಪಡ್ತಾನೆ?* ನೀನು ನ್ಯಾಯದಿಂದ ನಡಿಬೇಕು,+ ನಿಷ್ಠೆ ತೋರಿಸ್ತಾ ಇರಬೇಕು,*+ನಿನ್ನ ದೇವರ ಜೊತೆ ವಿನಮ್ರನಾಗಿ ನಡಿಬೇಕು,+ ಇಷ್ಟನ್ನೇ ಅಲ್ವಾ?+
5 ಅದೇ ತರ, ಯುವಕರೇ, ವಯಸ್ಸಲ್ಲಿ ನಿಮಗಿಂತ ದೊಡ್ಡವ್ರಿಗೆ ಅಧೀನರಾಗಿ.+ ತಗ್ಗಿಬಗ್ಗಿ ನಡಿರಿ. ಯಾಕಂದ್ರೆ ದೇವರಿಗೆ ಅಹಂಕಾರಿಗಳನ್ನ ಕಂಡ್ರೆ ಇಷ್ಟ ಆಗಲ್ಲ. ಆದ್ರೆ ದೀನರಿಗೆ ಅಪಾರ ಕೃಪೆ ತೋರಿಸ್ತಾನೆ.+