ಕೀರ್ತನೆ 26:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಯೆಹೋವನೇ, ನನಗೆ ನ್ಯಾಯ ಕೊಡಿಸು. ಯಾಕಂದ್ರೆ ನಾನು ನಿಯತ್ತಿಂದ* ನಡ್ಕೊಂಡಿದ್ದೀನಿ.+ ನಾನು ಯೆಹೋವನ ಮೇಲೆ ಇಟ್ಟಿರೋ ಭರವಸೆ ಚಂಚಲ ಅಲ್ಲ.+ ಜ್ಞಾನೋಕ್ತಿ 13:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ತಪ್ಪು ಮಾಡದವನನ್ನ ನೀತಿ ಕಾಪಾಡುತ್ತೆ,+ಆದ್ರೆ ಕೆಟ್ಟತನ ಪಾಪಿಯನ್ನ ನಾಶ ಮಾಡುತ್ತೆ.
26 ಯೆಹೋವನೇ, ನನಗೆ ನ್ಯಾಯ ಕೊಡಿಸು. ಯಾಕಂದ್ರೆ ನಾನು ನಿಯತ್ತಿಂದ* ನಡ್ಕೊಂಡಿದ್ದೀನಿ.+ ನಾನು ಯೆಹೋವನ ಮೇಲೆ ಇಟ್ಟಿರೋ ಭರವಸೆ ಚಂಚಲ ಅಲ್ಲ.+