34 ಆಗ ಪೇತ್ರ ಮಾತಾಡೋಕೆ ಶುರುಮಾಡಿ ಹೀಗೆ ಹೇಳಿದ “ದೇವರು ಭೇದಭಾವ ಮಾಡಲ್ಲ+ ಅಂತ ಈಗ ಚೆನ್ನಾಗಿ ಅರ್ಥ ಆಗಿದೆ. 35 ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ.+
10 ನಿಮಗೆ ಮುಂದೆ ಬರೋ ಹಿಂಸೆಯನ್ನ ನೆನಸ್ಕೊಂಡು ಭಯಪಡಬೇಡಿ.+ ನೋಡಿ, ನಿಮ್ಮನ್ನ ಚೆನ್ನಾಗಿ ಪರೀಕ್ಷೆ ಮಾಡೋಕೆ ಸೈತಾನ ನಿಮ್ಮಲ್ಲಿ ಕೆಲವ್ರನ್ನ ಜೈಲಿಗೆ ಹಾಕ್ತಾ ಇರ್ತಾನೆ. ನೀವು ಹತ್ತು ದಿನ ಹಿಂಸೆ ಅನುಭವಿಸ್ತೀರ. ಸಾಯೋ ತನಕ ನಿಮ್ಮ ನಂಬಿಕೆ ಕಾಪಾಡ್ಕೊಳಿ. ಆಗ ನಾನು ನಿಮಗೆ ಜೀವದ ಕಿರೀಟ ಕೊಡ್ತೀನಿ.+