ಪ್ರಸಂಗಿ 8:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಆದ್ರೆ ಕೆಟ್ಟವನಿಗೆ ಒಳ್ಳೇದಾಗಲ್ಲ.+ ನೆರಳಿನ ತರ ಕಣ್ಮರೆಯಾಗೋ ಅವನ ಜೀವನವನ್ನ ಜಾಸ್ತಿ ಮಾಡೋಕೆ ಸಹ ಅವನಿಂದ ಆಗಲ್ಲ.+ ಯಾಕಂದ್ರೆ ಅವನು ದೇವರಿಗೆ ಭಯಪಡಲ್ಲ. ಯೆಹೆಜ್ಕೇಲ 18:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನೋಡಿ, ಎಲ್ರ ಜೀವ* ನನಗೆ ಸೇರಿದ್ದು. ಅಪ್ಪನ ಜೀವ ಮಗನ ಜೀವ ಎರಡೂ ನನಗೆ ಸೇರಿದ್ದು. ಪಾಪ ಮಾಡೋ ವ್ಯಕ್ತಿನೇ* ಸಾಯ್ತಾನೆ.
13 ಆದ್ರೆ ಕೆಟ್ಟವನಿಗೆ ಒಳ್ಳೇದಾಗಲ್ಲ.+ ನೆರಳಿನ ತರ ಕಣ್ಮರೆಯಾಗೋ ಅವನ ಜೀವನವನ್ನ ಜಾಸ್ತಿ ಮಾಡೋಕೆ ಸಹ ಅವನಿಂದ ಆಗಲ್ಲ.+ ಯಾಕಂದ್ರೆ ಅವನು ದೇವರಿಗೆ ಭಯಪಡಲ್ಲ.