-
ಎಸ್ತೇರ್ 7:3, 4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಅದಕ್ಕೆ ಎಸ್ತೇರ್ “ರಾಜ, ನನ್ನ ಕೋರಿಕೆ ಏನಂದ್ರೆ, ನಿಜವಾಗ್ಲೂ ನಾನು ನಿನ್ನ ಮೆಚ್ಚುಗೆ ಪಡೆದಿರೋದಾದ್ರೆ, ನಾನು ಹೇಳೋದು ನಿನಗೆ ಒಪ್ಪಿಗೆ ಆದ್ರೆ ನನ್ನ ಮತ್ತು ನನ್ನ ಜನ್ರ+ ಪ್ರಾಣ ಉಳಿಸು. 4 ಯಾಕಂದ್ರೆ ನನ್ನನ್ನ, ನನ್ನ ಜನ್ರನ್ನ ಕೊಂದು ಸರ್ವನಾಶ ಮಾಡಬೇಕಂತ,+ ನಾವು ಹುಟ್ಲೇ ಇಲ್ಲ ಅನ್ನೋ ತರ ಮಾಡಬೇಕಂತ ನಮ್ಮನ್ನ ಮಾರಿಬಿಟ್ಟಿದ್ದಾರೆ.+ ನಮ್ಮನ್ನ ಗುಲಾಮರಾಗಿ ಮಾರಿಬಿಟ್ಟಿದ್ರೂ ಸುಮ್ನೆ ಇರ್ತಿದ್ದೆ. ಆದ್ರೆ ನಾವು ಸರ್ವನಾಶ ಆದ್ರೆ ರಾಜನಿಗೆ ಅದ್ರಿಂದ ಹಾನಿ ಆಗುವಾಗ ನಾನು ಹೇಗೆ ಸುಮ್ನೆ ಇರ್ಲಿ” ಅಂದಳು.
-
-
ಜ್ಞಾನೋಕ್ತಿ 14:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಮೂರ್ಖನ ಅಹಂಕಾರದ ಮಾತುಗಳು ಕೋಲಿಂದ ಹೊಡೆದ ಹಾಗಿರುತ್ತೆ,
ವಿವೇಕಿಯ ಮಾತುಗಳು ಕಾಪಾಡುತ್ತೆ.
-