ಜ್ಞಾನೋಕ್ತಿ 25:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಕೋಪಕ್ಕೆ ಕಡಿವಾಣ ಹಾಕದವನುಗೋಡೆ ಬಿದ್ದ ಪಟ್ಟಣ ತರ.+ ಜ್ಞಾನೋಕ್ತಿ 29:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಮೂರ್ಖ ತನ್ನ ಕೋಪವನ್ನೆಲ್ಲ* ತೋರಿಸ್ತಾನೆ,+ಆದ್ರೆ ವಿವೇಕಿ ಸಮಸ್ಯೆ ಕೊನೆ ಆಗೋ ತನಕ ಶಾಂತವಾಗಿ ಇರ್ತಾನೆ.+ ಪ್ರಸಂಗಿ 7:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ತಟ್ಟಂತ ಕೋಪ ಮಾಡ್ಕೊಬೇಡ.+ ಯಾಕಂದ್ರೆ ಮೂಗಿನ ತುದಿಯಲ್ಲೇ ಕೋಪ ಇರೋದು ಮೂಢರಿಗೆ.*+