ಕೀರ್ತನೆ 37:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ನೀತಿವಂತನ ಬಾಯಿ* ವಿವೇಕವನ್ನ ಹೇಳುತ್ತೆ. ಅವನ ನಾಲಿಗೆ ನ್ಯಾಯದ ಬಗ್ಗೆ ಮಾತಾಡುತ್ತೆ.+ ಮತ್ತಾಯ 10:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ನಾನು ನಿಮಗೆ ಕತ್ತಲಲ್ಲಿ ಹೇಳಿದ್ದನ್ನ ನೀವು ಬೆಳಕಲ್ಲಿ ಹೇಳಿ. ನಾನು ನಿಮಗೆ ಕಿವಿಯಲ್ಲಿ ಹೇಳಿದ್ದನ್ನ ನೀವು ಮನೆ ಮೇಲಿಂದ ಸಾರಿಹೇಳಿ.+
27 ನಾನು ನಿಮಗೆ ಕತ್ತಲಲ್ಲಿ ಹೇಳಿದ್ದನ್ನ ನೀವು ಬೆಳಕಲ್ಲಿ ಹೇಳಿ. ನಾನು ನಿಮಗೆ ಕಿವಿಯಲ್ಲಿ ಹೇಳಿದ್ದನ್ನ ನೀವು ಮನೆ ಮೇಲಿಂದ ಸಾರಿಹೇಳಿ.+