1 ಸಮುವೇಲ 14:41, 42 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಸೌಲ ಯೆಹೋವನಿಗೆ “ಇಸ್ರಾಯೇಲಿನ ದೇವರೇ, ತುಮ್ಮೀಮಿನ+ ಮೂಲಕ ಉತ್ತರಿಸು!” ಅಂದ. ಆಗ ತುಮ್ಮೀಮ್ ಯೋನಾತಾನನನ್ನ, ಸೌಲನನ್ನ ಆರಿಸಿತು, ಜನ್ರು ಪಾರಾದ್ರು. 42 ಆಗ ಸೌಲ “ನಾನು, ನನ್ನ ಮಗ ಯೋನಾತಾನನಲ್ಲಿ ಯಾರು ಪಾಪ ಮಾಡಿದ್ದೀವಿ ಅಂತ ತಿಳಿಯೋಕೆ ಚೀಟುಹಾಕಿ”+ ಅಂದ. ಆಗ ಯೋನಾತಾನನಿಗೆ ಚೀಟುಬಿತ್ತು. ಅ. ಕಾರ್ಯ 1:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಆಮೇಲೆ ಶಿಷ್ಯರೆಲ್ಲ ಪ್ರಾರ್ಥನೆ ಮಾಡ್ತಾ “ಯೆಹೋವನೇ,* ನಿನಗೆ ಎಲ್ರ ಹೃದಯದಲ್ಲಿ ಏನಿದೆ ಅಂತ ಗೊತ್ತು.+ ಈ ಇಬ್ರಲ್ಲಿ ನೀನು ಯಾರನ್ನ ಆರಿಸಿದ್ದೀಯ ಅಂತ ನಮಗೆ ತೋರಿಸ್ಕೊಡು. ಅ. ಕಾರ್ಯ 1:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಆಮೇಲೆ ಚೀಟಿ ಹಾಕಿದ್ರು.+ ಆ ಚೀಟಿಯಲ್ಲಿ ಮತ್ತೀಯನ ಹೆಸ್ರು ಬಂತು. ಹೀಗೆ 12 ಅಪೊಸ್ತಲರಲ್ಲಿ ಅವನೂ ಒಬ್ಬನಾದ.
41 ಸೌಲ ಯೆಹೋವನಿಗೆ “ಇಸ್ರಾಯೇಲಿನ ದೇವರೇ, ತುಮ್ಮೀಮಿನ+ ಮೂಲಕ ಉತ್ತರಿಸು!” ಅಂದ. ಆಗ ತುಮ್ಮೀಮ್ ಯೋನಾತಾನನನ್ನ, ಸೌಲನನ್ನ ಆರಿಸಿತು, ಜನ್ರು ಪಾರಾದ್ರು. 42 ಆಗ ಸೌಲ “ನಾನು, ನನ್ನ ಮಗ ಯೋನಾತಾನನಲ್ಲಿ ಯಾರು ಪಾಪ ಮಾಡಿದ್ದೀವಿ ಅಂತ ತಿಳಿಯೋಕೆ ಚೀಟುಹಾಕಿ”+ ಅಂದ. ಆಗ ಯೋನಾತಾನನಿಗೆ ಚೀಟುಬಿತ್ತು.
24 ಆಮೇಲೆ ಶಿಷ್ಯರೆಲ್ಲ ಪ್ರಾರ್ಥನೆ ಮಾಡ್ತಾ “ಯೆಹೋವನೇ,* ನಿನಗೆ ಎಲ್ರ ಹೃದಯದಲ್ಲಿ ಏನಿದೆ ಅಂತ ಗೊತ್ತು.+ ಈ ಇಬ್ರಲ್ಲಿ ನೀನು ಯಾರನ್ನ ಆರಿಸಿದ್ದೀಯ ಅಂತ ನಮಗೆ ತೋರಿಸ್ಕೊಡು.