ಆದಿಕಾಂಡ 2:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಹಾಗಾಗಿ ಪುರುಷ ತನ್ನ ಅಪ್ಪಅಮ್ಮನನ್ನ ಬಿಟ್ಟು ಹೆಂಡತಿ ಜೊತೆ ಇರ್ತಾನೆ.* ಅವರಿಬ್ರು ಒಂದೇ ದೇಹ ಆಗ್ತಾರೆ.+ ಜ್ಞಾನೋಕ್ತಿ 5:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ನಿನ್ನ ನೀರಿನ ಚಿಲುಮೆಗೆ ಆಶೀರ್ವಾದ ಸಿಗಲಿ,ನಿನ್ನ ಯೌವನದ ಹೆಂಡತಿ ಜೊತೆ ಖುಷಿಯಾಗಿರು.+