ಕೀರ್ತನೆ 18:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಶುದ್ಧನಿಗೆ ನೀನು ಪರಿಶುದ್ಧನಾಗಿ,+ವಕ್ರನಿಗೆ ನೀನು ಜಾಣನಾಗಿ ಇರ್ತಿಯ.+ ಜ್ಞಾನೋಕ್ತಿ 6:14, 15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಅವನ ಹೃದಯದಲ್ಲಿ ಬರೀ ಮೋಸ, ವಂಚನೆ ತುಂಬ್ಕೊಂಡಿದೆ,ಯಾವಾಗ್ಲೂ ಕೆಟ್ಟದೇ ಯೋಚ್ನೆ ಮಾಡ್ತಾನೆ,+ ಹೋದಲ್ಲೆಲ್ಲ ಜಗಳ ಮಾಡಿಸ್ತಾನೆ.+ 15 ಅದಕ್ಕೇ ಕಷ್ಟ ಅವನ ಮೇಲೆ ದಿಢೀರಂತ ಬರುತ್ತೆ,ಸುಧಾರಿಸ್ಕೊಳ್ಳೋಕೆ ಸಮಯನೇ ಸಿಗದೆ ನಾಶ ಆಗಿ ಬಿಡ್ತಾನೆ.+
14 ಅವನ ಹೃದಯದಲ್ಲಿ ಬರೀ ಮೋಸ, ವಂಚನೆ ತುಂಬ್ಕೊಂಡಿದೆ,ಯಾವಾಗ್ಲೂ ಕೆಟ್ಟದೇ ಯೋಚ್ನೆ ಮಾಡ್ತಾನೆ,+ ಹೋದಲ್ಲೆಲ್ಲ ಜಗಳ ಮಾಡಿಸ್ತಾನೆ.+ 15 ಅದಕ್ಕೇ ಕಷ್ಟ ಅವನ ಮೇಲೆ ದಿಢೀರಂತ ಬರುತ್ತೆ,ಸುಧಾರಿಸ್ಕೊಳ್ಳೋಕೆ ಸಮಯನೇ ಸಿಗದೆ ನಾಶ ಆಗಿ ಬಿಡ್ತಾನೆ.+