26 ಆಮೇಲೆ ಮರಣಕ್ಕಿಂತ ಕೆಟ್ಟದ್ದು ಒಂದಿದೆ, ಅದು ಬೇಟೆಗಾರನ ಬಲೆಯಂತಿರೋ ಸ್ತ್ರೀನೇ ಅಂತ ನನಗೆ ಗೊತ್ತಾಯ್ತು. ಅವಳ ಹೃದಯ ಮೀನು ಹಿಡಿಯೋ ಬಲೆಗಳ ತರ ಇದೆ. ಅವಳ ಕೈಗಳು ಸೆರೆಯ ಬೇಡಿಗಳು. ಸತ್ಯ ದೇವರನ್ನ ಮೆಚ್ಚಿಸುವವನು ಅವಳ ಕೈಯಿಂದ ತಪ್ಪಿಸಿಕೊಳ್ತಾನೆ,+ ಆದ್ರೆ ಅವಳು ಪಾಪಿಯನ್ನ ಸೆರೆಹಿಡಿತಾಳೆ.+
15 ಆದ್ರೆ ನಾಯಿಗಳ ತರ ಇರೋ ಜನ್ರು,* ಮಾಟಮಂತ್ರ ಮಾಡುವವರು, ಲೈಂಗಿಕ ಅನೈತಿಕತೆ* ಮಾಡುವವರು, ಕೊಲೆ ಮಾಡುವವರು, ಮೂರ್ತಿಪೂಜೆ ಮಾಡುವವರು, ಸುಳ್ಳು ಹೇಳುವವರು, ಸುಳ್ಳು ಹೇಳೋದನ್ನ ಇಷ್ಟಪಡುವವರು ಇವ್ರೆಲ್ಲ ಪಟ್ಟಣದ ಹೊರಗೆ ಇರಬೇಕು.’+