-
ಪ್ರಸಂಗಿ 9:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಮೂರ್ಖರನ್ನ ಆಳುವವನ ಕಿರಿಚಾಟಕ್ಕೆ ಕಿವಿಗೊಡೋದಕ್ಕಿಂತ ವಿವೇಕಿಯ ಮೃದು ಮಾತಿಗೆ ಕಿವಿಗೊಡೋದೇ ಉತ್ತಮ.
-
-
ಯಾಕೋಬ 3:13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ನಿಮ್ಮಲ್ಲಿ ಬುದ್ಧಿ, ಅರ್ಥ ಮಾಡ್ಕೊಳ್ಳೋ ಶಕ್ತಿ ಯಾರಿಗಿದೆ? ಅವರು ಒಳ್ಳೇ ನಡತೆಯಿಂದ, ಒಳ್ಳೇ ಕೆಲಸಗಳನ್ನ ಮಾಡಿ ಅದನ್ನ ತೋರಿಸಬೇಕು. ವಿವೇಕದಿಂದ ಹುಟ್ಟೋ ಮೃದುಸ್ವಭಾವವನ್ನ ತೋರಿಸಬೇಕು.
-