-
1 ಅರಸು 2:22-24ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಅದಕ್ಕೆ ರಾಜ ಸೊಲೊಮೋನ “ಶೂನೇಮ್ಯಳಾದ ಅಬೀಷಗನ್ನ ಮಾತ್ರ ಯಾಕೆ ಕೇಳ್ತಿದ್ದೀಯ, ಅದೋನೀಯನಿಗಾಗಿ ನನ್ನ ಸಿಂಹಾಸನವನ್ನೂ ಕೇಳಿಬಿಡು.+ ಹೇಗಿದ್ರೂ ಅವನು ನನ್ನ ಅಣ್ಣ.+ ಅಷ್ಟೇ ಅಲ್ಲ ಅವನಿಗೆ ಪುರೋಹಿತ ಎಬ್ಯಾತಾರ ಮತ್ತು ಚೆರೂಯಳ+ ಮಗ ಯೋವಾಬನ+ ಸಹಕಾರ ಇದೆ” ಅಂತ ಹೇಳಿದ.
23 ಹೀಗೆ ಹೇಳಿದ ಮೇಲೆ ರಾಜ ಸೊಲೊಮೋನ ಯೆಹೋವನ ಮೇಲೆ ಆಣೆ ಮಾಡಿ “ಅದೋನೀಯ ಈ ತರ ಕೇಳಿ ತಪ್ಪು ಮಾಡಿದಕ್ಕೆ ತನ್ನ ಪ್ರಾಣಾನೇ ಕೊಡಬೇಕು. ಒಂದುವೇಳೆ ನಾನು ಅವನನ್ನ ಸಾಯಿಸಲಿಲ್ಲ ಅಂದ್ರೆ ದೇವರು ನನಗೆ ದೊಡ್ಡ ಶಿಕ್ಷೆ ಕೊಡಲಿ. 24 ಕೊಟ್ಟ ಮಾತಿನ ಹಾಗೆ ನನ್ನನ್ನ ಅಪ್ಪ ದಾವೀದನ ಸಿಂಹಾಸನದ ಮೇಲೆ ಕೂರಿಸಿ ನನ್ನ ಆಳ್ವಿಕೆನ ಬಲಪಡಿಸಿ+ ನನಗಾಗಿ, ನನ್ನ ಸಂತಾನಕ್ಕಾಗಿ ಈ ರಾಜ್ಯ ಕೊಟ್ಟ+ ಜೀವ ಇರೋ ಯೆಹೋವನ ಆಣೆ, ಅದೋನೀಯ ಇವತ್ತು ಸತ್ತೇ ಸಾಯ್ತಾನೆ”+ ಅಂದ.
-