14 ಕೆಟ್ಟತನವನ್ನ ತನ್ನ ಹೊಟ್ಟೆಯಲ್ಲೇ ಇಟ್ಟು ಬೆಳೆಸೋನನ್ನ ನೋಡು,
ಅವನು ಸಮಸ್ಯೆಗಳನ್ನ ಹೊರ್ತಾನೆ, ಸುಳ್ಳುಗಳನ್ನ ಹೆರ್ತಾನೆ.+
15 ತಾನು ತೋಡಿದ ಗುಂಡಿಯನ್ನ ಇನ್ನೂ ಆಳ ಮಾಡ್ತಾನೆ,
ಆದ್ರೆ ಆ ಗುಂಡಿಯಲ್ಲಿ ಅವನೇ ಬೀಳ್ತಾನೆ.+
16 ಅವನು ತಂದ ಸಮಸ್ಯೆ ಅವನ ತಲೆ ಮೇಲೆನೇ ಬೀಳುತ್ತೆ,+
ಅವನು ಕೊಟ್ಟ ಹಿಂಸೆ ಅವನನ್ನೇ ಬಲಿ ತಗೊಳ್ಳುತ್ತೆ.