ಅರಣ್ಯಕಾಂಡ 14:44 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 44 ಇಷ್ಟು ಹೇಳಿದ್ರೂ ಅವರು ಅಹಂಕಾರದಿಂದ ಬೆಟ್ಟ ಹತ್ತೋಕೆ ಶುರು ಮಾಡಿದ್ರು.+ ಆದ್ರೆ ಯೆಹೋವನ ಒಪ್ಪಂದದ ಮಂಜೂಷ ಪಾಳೆಯದ ಮಧ್ಯದಲ್ಲೇ ಇತ್ತು.+ ಮೋಶೆನೂ ಅಲ್ಲೇ ಇದ್ದ. ಎಸ್ತೇರ್ 6:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಅದೇ ಸಮಯಕ್ಕೆ ಹಾಮಾನ ತಾನು ಸಿದ್ಧಪಡಿಸಿದ್ದ ಕಂಬಕ್ಕೆ+ ಮೊರ್ದೆಕೈಯನ್ನ ನೇತುಹಾಕಿಸೋ ವಿಷ್ಯದ ಬಗ್ಗೆ ರಾಜನ ಹತ್ರ ಮಾತಾಡೋಕೆ ಅರಮನೆಯ ಹೊರಗಿನ ಅಂಗಳದಲ್ಲಿ+ ನಿಂತಿದ್ದ. ಆಗ ರಾಜ “ಅಂಗಳದಲ್ಲಿ ಯಾರಿದ್ದಾರೆ?” ಅಂತ ಕೇಳಿದ.
44 ಇಷ್ಟು ಹೇಳಿದ್ರೂ ಅವರು ಅಹಂಕಾರದಿಂದ ಬೆಟ್ಟ ಹತ್ತೋಕೆ ಶುರು ಮಾಡಿದ್ರು.+ ಆದ್ರೆ ಯೆಹೋವನ ಒಪ್ಪಂದದ ಮಂಜೂಷ ಪಾಳೆಯದ ಮಧ್ಯದಲ್ಲೇ ಇತ್ತು.+ ಮೋಶೆನೂ ಅಲ್ಲೇ ಇದ್ದ.
4 ಅದೇ ಸಮಯಕ್ಕೆ ಹಾಮಾನ ತಾನು ಸಿದ್ಧಪಡಿಸಿದ್ದ ಕಂಬಕ್ಕೆ+ ಮೊರ್ದೆಕೈಯನ್ನ ನೇತುಹಾಕಿಸೋ ವಿಷ್ಯದ ಬಗ್ಗೆ ರಾಜನ ಹತ್ರ ಮಾತಾಡೋಕೆ ಅರಮನೆಯ ಹೊರಗಿನ ಅಂಗಳದಲ್ಲಿ+ ನಿಂತಿದ್ದ. ಆಗ ರಾಜ “ಅಂಗಳದಲ್ಲಿ ಯಾರಿದ್ದಾರೆ?” ಅಂತ ಕೇಳಿದ.