-
ಅ. ಕಾರ್ಯ 13:8-10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಆದ್ರೆ ಎಲುಮ ಅನ್ನೋ ಹೆಸ್ರಿದ್ದ ಬಾರ್ಯೇಸು ಅವ್ರನ್ನ ವಿರೋಧಿಸಿ ರಾಜ್ಯಪಾಲ ಅವ್ರ ಮಾತನ್ನ ನಂಬದ ಹಾಗೆ ಮಾಡೋಕೆ ಪ್ರಯತ್ನಿಸಿದ. (ಎಲುಮ ಅಂದ್ರೆ ಮಂತ್ರವಾದಿ ಅಂತರ್ಥ.) 9 ಆಗ ಪೌಲ ಅನ್ನೋ ಇನ್ನೊಂದು ಹೆಸ್ರಿದ್ದ ಸೌಲನಿಗೆ ಪವಿತ್ರಶಕ್ತಿ ಸಿಕ್ತು. ಅವನು ಎಲುಮನನ್ನೇ ನೋಡ್ತಾ 10 “ನಿನ್ನ ಮನಸ್ಸಲ್ಲಿ ಬರೀ ಮೋಸ, ಕೆಟ್ಟದ್ದೇ ತುಂಬ್ಕೊಂಡಿದೆ. ನೀನು ಸೈತಾನನ ಮಗ.+ ಒಳ್ಳೇದನ್ನ ದ್ವೇಷಿಸ್ತೀಯ. ಯೆಹೋವನ* ಸರಿಯಾದ ದಾರಿಗಳನ್ನ ಹಾಳುಮಾಡೋದು ನೀನು ನಿಲ್ಲಿಸಲ್ವಾ?
-