-
ಲೂಕ 14:31, 32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
31 ಅದೇ ತರ ಒಬ್ಬ ರಾಜನ ವಿರುದ್ಧ ಇನ್ನೊಬ್ಬ ರಾಜ ಯುದ್ಧಕ್ಕೆ ಬರ್ತಾ ಇದ್ದಾನೆ ಅಂದ್ಕೊಳ್ಳಿ. ಬರ್ತಾ ಇರೋ ರಾಜನ ಹತ್ರ 20,000 ಸೈನಿಕರು ಇದ್ದಾರೆ. ಆಗ ಈ ರಾಜ ತನ್ನ ಹತ್ರ ಇರೋ 10,000 ಸೈನಿಕರಿಂದ ಅವ್ರನ್ನ ಎದುರಿಸೋಕೆ ಆಗುತ್ತಾ ಇಲ್ವಾ ಅಂತ ಮೊದಲು ಬೇರೆಯವ್ರ ಸಲಹೆ ಕೇಳಲ್ವಾ? 32 ಎದುರಿಸೋಕೆ ಆಗಲ್ಲ ಅಂತ ಗೊತ್ತಾದ್ರೆ ಆ ರಾಜ ಇನ್ನೂ ದೂರ ಇರುವಾಗ್ಲೇ ತನ್ನ ರಾಯಭಾರಿಗಳನ್ನ ಕಳಿಸಿ ಅವನ ಜೊತೆ ಶಾಂತಿ ಒಪ್ಪಂದ ಮಾಡ್ಕೊಳ್ತಾನೆ.
-