5 ಆದ್ರೆ ಈ ಮುಂಚೆ ಫರಿಸಾಯರಾಗಿದ್ದ ಕೆಲವು ಸಹೋದರರು ಎದ್ದು ನಿಂತು “ಯೆಹೂದ್ಯರಲ್ಲದ ಜನ್ರಲ್ಲಿ ಯಾರೆಲ್ಲ ಶಿಷ್ಯರಾಗಿದ್ದಾರೋ ಅವ್ರೆಲ್ಲಾ ಸುನ್ನತಿ ಮಾಡಿಸ್ಕೊಳ್ಳಬೇಕು. ಮೋಶೆಯ ನಿಯಮ ಪುಸ್ತಕದಪ್ರಕಾರ ನಡೆಯೋಕೆ ಅವ್ರಿಗೆ ಹೇಳಬೇಕು”+ ಅಂದ್ರು.
6 ಹಾಗಾಗಿ ಅಪೊಸ್ತಲರು ಮತ್ತು ಹಿರಿಯರು ಈ ವಿಷ್ಯದ ಬಗ್ಗೆ ಮಾತಾಡೋಕೆ ಸೇರಿಬಂದ್ರು.