ಜ್ಞಾನೋಕ್ತಿ 13:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಒಳ್ಳೇ ವ್ಯಕ್ತಿ ತನ್ನ ಆಸ್ತಿಯನ್ನ ಮೊಮ್ಮಕ್ಕಳಿಗೆ ಬಿಟ್ಟು ಹೋಗ್ತಾನೆ,ಆದ್ರೆ ಪಾಪಿಯ ಸಂಪತ್ತು ನೀತಿವಂತನ ಕೈ ಸೇರುತ್ತೆ.+ ಜ್ಞಾನೋಕ್ತಿ 19:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಬಡವರಿಗೆ ದಯೆ ತೋರಿಸುವವನು ಯೆಹೋವನಿಗೆ ಸಾಲ ಕೊಡ್ತಾನೆ,+ದೇವರೇ ಅವನಿಗೆ ಪ್ರತಿಫಲ ಕೊಡ್ತಾನೆ.*+
22 ಒಳ್ಳೇ ವ್ಯಕ್ತಿ ತನ್ನ ಆಸ್ತಿಯನ್ನ ಮೊಮ್ಮಕ್ಕಳಿಗೆ ಬಿಟ್ಟು ಹೋಗ್ತಾನೆ,ಆದ್ರೆ ಪಾಪಿಯ ಸಂಪತ್ತು ನೀತಿವಂತನ ಕೈ ಸೇರುತ್ತೆ.+