ಮತ್ತಾಯ 6:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಯಾವ ಮನುಷ್ಯನಿಗೂ ಇಬ್ಬರು ಯಜಮಾನರಿಗೆ ಸೇವೆಮಾಡೋಕಾಗಲ್ಲ. ಅವನು ಒಬ್ಬನನ್ನ ದ್ವೇಷಿಸಿ ಇನ್ನೊಬ್ಬನನ್ನ ಪ್ರೀತಿಸ್ತಾನೆ.+ ಇಲ್ಲಾಂದ್ರೆ ಒಬ್ಬನಿಗೆ ನಂಬಿಗಸ್ತನಾಗಿದ್ದು ಇನ್ನೊಬ್ಬನನ್ನ ಕೀಳಾಗಿ ನೋಡ್ತಾನೆ. ನೀವು ಒಂದೇ ಸಮಯದಲ್ಲಿ ದೇವರಿಗೂ ದುಡ್ಡಿಗೂ ದಾಸರಾಗಿ ಇರೋಕಾಗಲ್ಲ.+ ಲೂಕ 12:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 “ಹುಷಾರಾಗಿರಿ, ಯಾವುದೇ ರೀತಿಯ ದುರಾಸೆಗೆ* ಅವಕಾಶ ಕೊಡಬೇಡಿ.+ ಯಾಕಂದ್ರೆ ಒಬ್ಬನ ಹತ್ರ ಎಷ್ಟೇ ಆಸ್ತಿಪಾಸ್ತಿ ಇದ್ರೂ ಅದು ಅವನಿಗೆ ಜೀವ ಕೊಡಲ್ಲ” ಅಂದನು.+ 1 ತಿಮೊತಿ 6:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಹಣದಾಸೆ ಎಲ್ಲ ತರದ ಕೆಟ್ಟತನಕ್ಕೆ ಮೂಲ. ಆ ಆಸೆಯಿಂದಾನೇ ಕೆಲವರು ನಂಬಿಕೆ ಕಳ್ಕೊಂಡಿದ್ದಾರೆ, ತುಂಬ ದುಃಖ ನೋವಲ್ಲಿ ಬಳಲಿಬೆಂಡಾಗಿದ್ದಾರೆ.*+
24 ಯಾವ ಮನುಷ್ಯನಿಗೂ ಇಬ್ಬರು ಯಜಮಾನರಿಗೆ ಸೇವೆಮಾಡೋಕಾಗಲ್ಲ. ಅವನು ಒಬ್ಬನನ್ನ ದ್ವೇಷಿಸಿ ಇನ್ನೊಬ್ಬನನ್ನ ಪ್ರೀತಿಸ್ತಾನೆ.+ ಇಲ್ಲಾಂದ್ರೆ ಒಬ್ಬನಿಗೆ ನಂಬಿಗಸ್ತನಾಗಿದ್ದು ಇನ್ನೊಬ್ಬನನ್ನ ಕೀಳಾಗಿ ನೋಡ್ತಾನೆ. ನೀವು ಒಂದೇ ಸಮಯದಲ್ಲಿ ದೇವರಿಗೂ ದುಡ್ಡಿಗೂ ದಾಸರಾಗಿ ಇರೋಕಾಗಲ್ಲ.+
15 “ಹುಷಾರಾಗಿರಿ, ಯಾವುದೇ ರೀತಿಯ ದುರಾಸೆಗೆ* ಅವಕಾಶ ಕೊಡಬೇಡಿ.+ ಯಾಕಂದ್ರೆ ಒಬ್ಬನ ಹತ್ರ ಎಷ್ಟೇ ಆಸ್ತಿಪಾಸ್ತಿ ಇದ್ರೂ ಅದು ಅವನಿಗೆ ಜೀವ ಕೊಡಲ್ಲ” ಅಂದನು.+
10 ಹಣದಾಸೆ ಎಲ್ಲ ತರದ ಕೆಟ್ಟತನಕ್ಕೆ ಮೂಲ. ಆ ಆಸೆಯಿಂದಾನೇ ಕೆಲವರು ನಂಬಿಕೆ ಕಳ್ಕೊಂಡಿದ್ದಾರೆ, ತುಂಬ ದುಃಖ ನೋವಲ್ಲಿ ಬಳಲಿಬೆಂಡಾಗಿದ್ದಾರೆ.*+