8 ಒಬ್ಬನಿಗೆ ತನ್ನ ಜೀವಶಕ್ತಿ* ಮೇಲೆ ಹೇಗೆ ಹಿಡಿತ ಇಲ್ವೋ ಹಾಗೇ ತನ್ನ ಸಾವಿನ ದಿನದ ಮೇಲೂ ಹಿಡಿತ ಇಲ್ಲ.+ ಯುದ್ಧ ನಡಿತಿರೋವಾಗ ಹೇಗೆ ಒಬ್ಬ ಸೈನಿಕ ಅದನ್ನ ಬಿಟ್ಟುಬರೋಕೆ ಆಗಲ್ವೋ ಹಾಗೇ ಕೆಟ್ಟದ್ದನ್ನ ಮಾಡುವವನು ಅದ್ರ ಪರಿಣಾಮಗಳಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ.*
13 “ಇವತ್ತೋ ನಾಳೆನೋ ನಾವು ಆ ಊರಿಗೆ ಹೋಗಿ ಒಂದು ವರ್ಷ ಅಲ್ಲಿರೋಣ, ಅಲ್ಲಿ ವ್ಯಾಪಾರ ಮಾಡಿ ಹಣ ಮಾಡೋಣ” ಅಂತ ಯೋಚ್ನೆ ಮಾಡೋ ಜನ್ರೇ ನನ್ನ ಮಾತು ಕೇಳಿ.+14 ನಾಳೆ ಏನಾಗುತ್ತೆ ಅಂತಾನೇ ನಿಮಗೆ ಗೊತ್ತಿಲ್ಲ.+ ಸ್ವಲ್ಪ ಹೊತ್ತು ಇದ್ದು ಆಮೇಲೆ ಮಾಯ ಆಗೋ ಮಂಜಿನ ತರ ನೀವಿದ್ದೀರ.+