ಕೀರ್ತನೆ 37:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ದುಷ್ಟ ಸಾಲ ತಗೊಂಡು ಅದನ್ನ ವಾಪಸ್ ಕೊಡಲ್ಲ,ಆದ್ರೆ ನೀತಿವಂತನ ಮನಸ್ಸು ದೊಡ್ಡದು,* ಅವನು ಧಾರಾಳವಾಗಿ ಕೊಡ್ತಾನೆ.+ ಲೂಕ 6:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಕೊಡೋದನ್ನ ರೂಢಿ ಮಾಡ್ಕೊಳ್ಳಿ, ಆಗ ಜನ ನಿಮಗೆ ಕೊಡ್ತಾರೆ.+ ಅವರು ಚೆನ್ನಾಗಿ ಅಳೆದು, ಒತ್ತಿ, ಅಲ್ಲಾಡಿಸಿ, ತುಂಬಿತುಳುಕ್ತಾ ಇರುವಾಗ ನಿಮ್ಮ ಮಡಿಲಿಗೆ ಹಾಕ್ತಾರೆ. ಯಾಕಂದ್ರೆ ನೀವು ಜನ್ರ ಹತ್ರ ಹೇಗೆ ನಡಿತಿರೋ ಅವರೂ ನಿಮ್ಮ ಹತ್ರ ಅದೇ ರೀತಿ ನಡ್ಕೊಳ್ತಾರೆ.” 2 ಕೊರಿಂಥ 9:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಪ್ರತಿಯೊಬ್ಬನು ತನ್ನ ಮನಸ್ಸಲ್ಲಿ ಎಷ್ಟು ಕೊಡಬೇಕು ಅಂದ್ಕೊಂಡಿದ್ದಾನೋ ಅಷ್ಟೇ ಕೊಡ್ಲಿ. ಅಯ್ಯೋ ಕೊಡಬೇಕಲ್ಲ ಅಂತಾಗ್ಲಿ* ಬೇರೆಯವರು ಒತ್ತಾಯ ಮಾಡ್ತಿದ್ದಾರೆ ಅಂತಾಗ್ಲಿ ಕೊಡಬಾರದು.+ ಯಾಕಂದ್ರೆ ಖುಷಿಯಿಂದ ಕೊಡುವವನನ್ನ ದೇವರು ಪ್ರೀತಿಸ್ತಾನೆ.+ 1 ತಿಮೊತಿ 6:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಒಳ್ಳೇದು ಮಾಡಬೇಕಂತ, ಒಳ್ಳೇ ಕೆಲಸಗಳನ್ನ ಮಾಡಬೇಕಂತ, ಧಾರಾಳ ಮನಸ್ಸಿನವರು* ಹಂಚ್ಕೊಳ್ಳೋ ಮನಸ್ಸಿನವರು+ ಆಗಿರಬೇಕಂತ ಹೇಳು.
38 ಕೊಡೋದನ್ನ ರೂಢಿ ಮಾಡ್ಕೊಳ್ಳಿ, ಆಗ ಜನ ನಿಮಗೆ ಕೊಡ್ತಾರೆ.+ ಅವರು ಚೆನ್ನಾಗಿ ಅಳೆದು, ಒತ್ತಿ, ಅಲ್ಲಾಡಿಸಿ, ತುಂಬಿತುಳುಕ್ತಾ ಇರುವಾಗ ನಿಮ್ಮ ಮಡಿಲಿಗೆ ಹಾಕ್ತಾರೆ. ಯಾಕಂದ್ರೆ ನೀವು ಜನ್ರ ಹತ್ರ ಹೇಗೆ ನಡಿತಿರೋ ಅವರೂ ನಿಮ್ಮ ಹತ್ರ ಅದೇ ರೀತಿ ನಡ್ಕೊಳ್ತಾರೆ.”
7 ಪ್ರತಿಯೊಬ್ಬನು ತನ್ನ ಮನಸ್ಸಲ್ಲಿ ಎಷ್ಟು ಕೊಡಬೇಕು ಅಂದ್ಕೊಂಡಿದ್ದಾನೋ ಅಷ್ಟೇ ಕೊಡ್ಲಿ. ಅಯ್ಯೋ ಕೊಡಬೇಕಲ್ಲ ಅಂತಾಗ್ಲಿ* ಬೇರೆಯವರು ಒತ್ತಾಯ ಮಾಡ್ತಿದ್ದಾರೆ ಅಂತಾಗ್ಲಿ ಕೊಡಬಾರದು.+ ಯಾಕಂದ್ರೆ ಖುಷಿಯಿಂದ ಕೊಡುವವನನ್ನ ದೇವರು ಪ್ರೀತಿಸ್ತಾನೆ.+
18 ಒಳ್ಳೇದು ಮಾಡಬೇಕಂತ, ಒಳ್ಳೇ ಕೆಲಸಗಳನ್ನ ಮಾಡಬೇಕಂತ, ಧಾರಾಳ ಮನಸ್ಸಿನವರು* ಹಂಚ್ಕೊಳ್ಳೋ ಮನಸ್ಸಿನವರು+ ಆಗಿರಬೇಕಂತ ಹೇಳು.