ಯೋಬ 14:1, 2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಸ್ತ್ರೀಗೆ ಹುಟ್ಟಿದ ಮನುಷ್ಯ ಬದುಕೋದು ಸ್ವಲ್ಪ ದಿನ,+ಅವನ ಬದುಕಿನ ದಾರಿ ತುಂಬ ತೊಂದರೆಗಳು ಅನ್ನೋ ಮುಳ್ಳುಗಳೇ ಜಾಸ್ತಿ.*+ 2 ಅವನು ಹೂವಿನ ತರ ಅರಳಿ ಬಾಡಿಹೋಗ್ತಾನೆ.*+ ನೆರಳು ತರ ಓಡಿ ನಾಪತ್ತೆ ಆಗ್ತಾನೆ.+ ಲೂಕ 12:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಹಾಗಾಗಿ ಏನು ತಿನ್ನಬೇಕು, ಏನು ಕುಡಿಬೇಕು ಅಂತ ಚಿಂತೆ ಮಾಡೋದನ್ನ ನಿಲ್ಲಿಸಿ. ಅತಿಯಾಗಿ ಚಿಂತೆ ಮಾಡೋದನ್ನ ಬಿಟ್ಟುಬಿಡಿ.+
14 ಸ್ತ್ರೀಗೆ ಹುಟ್ಟಿದ ಮನುಷ್ಯ ಬದುಕೋದು ಸ್ವಲ್ಪ ದಿನ,+ಅವನ ಬದುಕಿನ ದಾರಿ ತುಂಬ ತೊಂದರೆಗಳು ಅನ್ನೋ ಮುಳ್ಳುಗಳೇ ಜಾಸ್ತಿ.*+ 2 ಅವನು ಹೂವಿನ ತರ ಅರಳಿ ಬಾಡಿಹೋಗ್ತಾನೆ.*+ ನೆರಳು ತರ ಓಡಿ ನಾಪತ್ತೆ ಆಗ್ತಾನೆ.+
29 ಹಾಗಾಗಿ ಏನು ತಿನ್ನಬೇಕು, ಏನು ಕುಡಿಬೇಕು ಅಂತ ಚಿಂತೆ ಮಾಡೋದನ್ನ ನಿಲ್ಲಿಸಿ. ಅತಿಯಾಗಿ ಚಿಂತೆ ಮಾಡೋದನ್ನ ಬಿಟ್ಟುಬಿಡಿ.+