ಅರಣ್ಯಕಾಂಡ 30:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಒಬ್ಬ ಗಂಡಸು ಯೆಹೋವನಿಗೆ ಹರಕೆ ಹೊತ್ರೆ+ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ರೆ+ ಮಾತಿಗೆ ತಪ್ಪಬಾರದು.+ ಏನೇ ಹರಕೆ ಮಾಡಿದ್ರೂ ತೀರಿಸಬೇಕು.+ 1 ಸಮುವೇಲ 14:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಆದ್ರೆ ಇಸ್ರಾಯೇಲಿನ ಗಂಡಸ್ರು ಅವತ್ತು ತುಂಬ ಸುಸ್ತಾಗಿದ್ರು. ಯಾಕಂದ್ರೆ ಸೌಲ ಅವ್ರಿಗೆ “ಯಾವನಾದ್ರೂ ಸಾಯಂಕಾಲಕ್ಕಿಂತ ಮುಂಚೆ ಮತ್ತು ನಾನು ನನ್ನ ಶತ್ರುಗಳಿಗೆ ಸೇಡು ತೀರಿಸೋದಕ್ಕಿಂತ ಮುಂಚೆ ಊಟ ಮಾಡಿದ್ರೆ ಅವನಿಗೆ ಶಾಪ ತಟ್ಲಿ!” ಅಂತ ಆಣೆ ಮಾಡಿಸಿದ್ದ. ಹಾಗಾಗಿ ಯಾರೂ ಏನನ್ನೂ ತಿಂದಿರಲಿಲ್ಲ.+
2 ಒಬ್ಬ ಗಂಡಸು ಯೆಹೋವನಿಗೆ ಹರಕೆ ಹೊತ್ರೆ+ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ರೆ+ ಮಾತಿಗೆ ತಪ್ಪಬಾರದು.+ ಏನೇ ಹರಕೆ ಮಾಡಿದ್ರೂ ತೀರಿಸಬೇಕು.+
24 ಆದ್ರೆ ಇಸ್ರಾಯೇಲಿನ ಗಂಡಸ್ರು ಅವತ್ತು ತುಂಬ ಸುಸ್ತಾಗಿದ್ರು. ಯಾಕಂದ್ರೆ ಸೌಲ ಅವ್ರಿಗೆ “ಯಾವನಾದ್ರೂ ಸಾಯಂಕಾಲಕ್ಕಿಂತ ಮುಂಚೆ ಮತ್ತು ನಾನು ನನ್ನ ಶತ್ರುಗಳಿಗೆ ಸೇಡು ತೀರಿಸೋದಕ್ಕಿಂತ ಮುಂಚೆ ಊಟ ಮಾಡಿದ್ರೆ ಅವನಿಗೆ ಶಾಪ ತಟ್ಲಿ!” ಅಂತ ಆಣೆ ಮಾಡಿಸಿದ್ದ. ಹಾಗಾಗಿ ಯಾರೂ ಏನನ್ನೂ ತಿಂದಿರಲಿಲ್ಲ.+