ಯೆಶಾಯ 6:9, 10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅದಕ್ಕೆ ಆತನು ಹೀಗೆ ಉತ್ರ ಕೊಟ್ಟ “ಹೋಗು, ಈ ಜನ್ರಿಗೆ ಹೀಗೆ ಹೇಳು: ‘ನೀವು ಮತ್ತೆಮತ್ತೆ ಕೇಳಿಸ್ಕೊಳ್ತೀರ,ಆದ್ರೆ ಅರ್ಥಮಾಡ್ಕೊಳ್ಳಲ್ಲ,ನೀವು ಮತ್ತೆಮತ್ತೆ ನೋಡ್ತೀರ,ಆದ್ರೆ ಏನೂ ಗ್ರಹಿಸಲ್ಲ.’+ 10 ಈ ಜನ ನೋಡಿದ್ರೂ ಕಾಣಿಸದ ಹಾಗೆ,ಕಿವಿಯಾರೆ ಕೇಳಿದ್ರೂ ಗಮನ ಕೊಡದ ಹಾಗೆ,ಹೃದಯದಿಂದ ಅರ್ಥ ಮಾಡ್ಕೊಂಡು,ನನ್ನ ಹತ್ರ ವಾಪಸ್ ಬಂದು ವಾಸಿ ಆಗದ ಹಾಗೆ+ಅವ್ರ ಹೃದಯವನ್ನ ಕಲ್ಲಾಗೋ ತರ ಮಾಡು,+ಅವ್ರ ಕಿವಿಗಳನ್ನ ಕೇಳದ ಹಾಗೆ ಮಾಡು,+ಅವ್ರ ಕಣ್ಣುಗಳನ್ನ ಮುಚ್ಚಿಬಿಡು.” ಯೆಶಾಯ 42:18, 19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಕಿವುಡರೇ, ಕೇಳಿಸ್ಕೊಳ್ಳಿ. ಕುರುಡರೇ, ಕಣ್ಣು ತೆರೆದು ನೋಡಿ.+ 19 ನನ್ನ ಸೇವಕನಲ್ಲದೆ* ಬೇರೆ ಯಾವ ಕುರುಡನಿದ್ದಾನೆ? ನಾನು ಕಳಿಸೋ ಸಂದೇಶವಾಹಕನನ್ನ ಬಿಟ್ಟು ಬೇರೆ ಯಾವ ಕಿವುಡನಿದ್ದಾನೆ? ನಾನು ಯಾರಿಗೆ ಪ್ರತಿಫಲ ಕೊಟ್ಟೆನೋ ಅವನಂಥ ಕುರುಡ ಯಾರಿದ್ದಾನೆ? ಹೌದು, ಯೆಹೋವನ ಸೇವಕನಂಥ ಕುರುಡ ಯಾರಿದ್ದಾನೆ?+
9 ಅದಕ್ಕೆ ಆತನು ಹೀಗೆ ಉತ್ರ ಕೊಟ್ಟ “ಹೋಗು, ಈ ಜನ್ರಿಗೆ ಹೀಗೆ ಹೇಳು: ‘ನೀವು ಮತ್ತೆಮತ್ತೆ ಕೇಳಿಸ್ಕೊಳ್ತೀರ,ಆದ್ರೆ ಅರ್ಥಮಾಡ್ಕೊಳ್ಳಲ್ಲ,ನೀವು ಮತ್ತೆಮತ್ತೆ ನೋಡ್ತೀರ,ಆದ್ರೆ ಏನೂ ಗ್ರಹಿಸಲ್ಲ.’+ 10 ಈ ಜನ ನೋಡಿದ್ರೂ ಕಾಣಿಸದ ಹಾಗೆ,ಕಿವಿಯಾರೆ ಕೇಳಿದ್ರೂ ಗಮನ ಕೊಡದ ಹಾಗೆ,ಹೃದಯದಿಂದ ಅರ್ಥ ಮಾಡ್ಕೊಂಡು,ನನ್ನ ಹತ್ರ ವಾಪಸ್ ಬಂದು ವಾಸಿ ಆಗದ ಹಾಗೆ+ಅವ್ರ ಹೃದಯವನ್ನ ಕಲ್ಲಾಗೋ ತರ ಮಾಡು,+ಅವ್ರ ಕಿವಿಗಳನ್ನ ಕೇಳದ ಹಾಗೆ ಮಾಡು,+ಅವ್ರ ಕಣ್ಣುಗಳನ್ನ ಮುಚ್ಚಿಬಿಡು.”
18 ಕಿವುಡರೇ, ಕೇಳಿಸ್ಕೊಳ್ಳಿ. ಕುರುಡರೇ, ಕಣ್ಣು ತೆರೆದು ನೋಡಿ.+ 19 ನನ್ನ ಸೇವಕನಲ್ಲದೆ* ಬೇರೆ ಯಾವ ಕುರುಡನಿದ್ದಾನೆ? ನಾನು ಕಳಿಸೋ ಸಂದೇಶವಾಹಕನನ್ನ ಬಿಟ್ಟು ಬೇರೆ ಯಾವ ಕಿವುಡನಿದ್ದಾನೆ? ನಾನು ಯಾರಿಗೆ ಪ್ರತಿಫಲ ಕೊಟ್ಟೆನೋ ಅವನಂಥ ಕುರುಡ ಯಾರಿದ್ದಾನೆ? ಹೌದು, ಯೆಹೋವನ ಸೇವಕನಂಥ ಕುರುಡ ಯಾರಿದ್ದಾನೆ?+