ವಿಮೋಚನಕಾಂಡ 6:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಹಾಗಾಗಿ ನಾನು ಹೇಳಿದ್ದನ್ನ ಇಸ್ರಾಯೇಲ್ಯರಿಗೆ ಹೇಳು. ಏನಂದ್ರೆ ‘ನಾನು ಯೆಹೋವ. ಈಜಿಪ್ಟಿನವರು ನಿಮ್ಮ ಮೇಲೆ ಹಾಕಿರೋ ಭಾರವಾದ ಹೊರೆ ತೆಗೆದುಹಾಕಿ ಗುಲಾಮಗಿರಿಯಿಂದ ನಿಮ್ಮನ್ನ ಬಿಡಿಸ್ತೀನಿ.+ ನಾನು ಕೈಚಾಚಿ* ನಿಮ್ಮನ್ನ ರಕ್ಷಿಸ್ತೀನಿ, ಅವರಿಗೆ ದೊಡ್ಡ ಶಿಕ್ಷೆ ಕೊಡ್ತೀನಿ.+ ಯೆರೆಮೀಯ 50:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಆದ್ರೆ ಅವ್ರನ್ನ ಬಿಡಿಸೋ ದೇವರು ತುಂಬ ಬಲಶಾಲಿ.+ ಸೈನ್ಯಗಳ ದೇವರಾದ ಯೆಹೋವ ಅನ್ನೋದು ಆತನ ಹೆಸ್ರು.+ ಅವ್ರ ದೇಶದಲ್ಲಿ ಶಾಂತಿ ನೆಮ್ಮದಿ ತರೋಕೆ,+ಬಾಬೆಲಿನ ಜನ್ರಲ್ಲಿ ಕಳವಳ ಬರಿಸೋಕೆ+ಆತನು ಅವ್ರ ಮೊಕದ್ದಮೆಯಲ್ಲಿ ಅವ್ರ ಪರವಾಗಿ ವಾದಿಸ್ತಾನೆ.”+
6 ಹಾಗಾಗಿ ನಾನು ಹೇಳಿದ್ದನ್ನ ಇಸ್ರಾಯೇಲ್ಯರಿಗೆ ಹೇಳು. ಏನಂದ್ರೆ ‘ನಾನು ಯೆಹೋವ. ಈಜಿಪ್ಟಿನವರು ನಿಮ್ಮ ಮೇಲೆ ಹಾಕಿರೋ ಭಾರವಾದ ಹೊರೆ ತೆಗೆದುಹಾಕಿ ಗುಲಾಮಗಿರಿಯಿಂದ ನಿಮ್ಮನ್ನ ಬಿಡಿಸ್ತೀನಿ.+ ನಾನು ಕೈಚಾಚಿ* ನಿಮ್ಮನ್ನ ರಕ್ಷಿಸ್ತೀನಿ, ಅವರಿಗೆ ದೊಡ್ಡ ಶಿಕ್ಷೆ ಕೊಡ್ತೀನಿ.+
34 ಆದ್ರೆ ಅವ್ರನ್ನ ಬಿಡಿಸೋ ದೇವರು ತುಂಬ ಬಲಶಾಲಿ.+ ಸೈನ್ಯಗಳ ದೇವರಾದ ಯೆಹೋವ ಅನ್ನೋದು ಆತನ ಹೆಸ್ರು.+ ಅವ್ರ ದೇಶದಲ್ಲಿ ಶಾಂತಿ ನೆಮ್ಮದಿ ತರೋಕೆ,+ಬಾಬೆಲಿನ ಜನ್ರಲ್ಲಿ ಕಳವಳ ಬರಿಸೋಕೆ+ಆತನು ಅವ್ರ ಮೊಕದ್ದಮೆಯಲ್ಲಿ ಅವ್ರ ಪರವಾಗಿ ವಾದಿಸ್ತಾನೆ.”+