15 ಹೋರೇಬಿನಲ್ಲಿ ಯೆಹೋವ ಬೆಂಕಿ ಮಧ್ಯದಿಂದ ನಿಮ್ಮ ಜೊತೆ ಮಾತಾಡಿದಾಗ ಆತನ ರೂಪವನ್ನ ನೀವು ನೋಡಲಿಲ್ಲ. ಹಾಗಾಗಿ ತುಂಬ ಜಾಗ್ರತೆ ವಹಿಸಬೇಕು, 16 ಕೆತ್ತಿದ ಮೂರ್ತಿ ಮಾಡ್ಕೊಬೇಡಿ, ಅವುಗಳನ್ನ ಸಂಕೇತವಾಗಿ ಉಪಯೋಗಿಸಿ ಭ್ರಷ್ಟರಾಗಬೇಡಿ. ಗಂಡು ಅಥವಾ ಹೆಣ್ಣಿನ ರೂಪ ಆಗ್ಲಿ,*+
29 “ನಾವು ದೇವ್ರ ಮಕ್ಕಳು ಆಗಿರೋದ್ರಿಂದ+ ದೇವರು ಬೆಳ್ಳಿ, ಬಂಗಾರ ಅಥವಾ ಕಲ್ಲಿಂದ ಮಾಡಿರೋ ಮೂರ್ತಿ ತರ ಇದ್ದಾನೆ ಅಂತ ನಾವು ಅಂದ್ಕೊಳ್ಳಬಾರದು. ಮನುಷ್ಯ ಕಲ್ಪಿಸಿಕೊಂಡು ಮಾಡಿದ ಕಲೆಯ ಹಾಗೆ, ಕೆತ್ತನೆಯ ಹಾಗೆ ಇದ್ದಾನೆ ಅಂತ ನೆನಸಬಾರದು.+