ಯೆಶಾಯ 1:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಚೀಯೋನನ್ನ ನ್ಯಾಯದಿಂದ,ವಾಪಸ್ ಬರೋ ಅದ್ರ ಜನ್ರನ್ನ ನೀತಿಯಿಂದ ಬಿಡಿಸಲಾಗುತ್ತೆ.+ ಯೆಶಾಯ 48:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಬಾಬೆಲಿಂದ ಹೊರಡಿ!+ ಕಸ್ದೀಯರಿಂದ ಓಡಿಹೋಗಿ! ಸಂತೋಷದಿಂದ ಅದನ್ನ ಹೇಳಿ! ತಿಳಿಸಿ!+ ಭೂಮಿಯ ಕಟ್ಟಕಡೆ ತನಕ ಈ ಸುದ್ದಿ ಮುಟ್ಟೋ ತರ ಮಾಡಿ.+ ಹೀಗೆ ಹೇಳಿ “ಯೆಹೋವ ತನ್ನ ಸೇವಕ ಯಾಕೋಬನನ್ನ ಬಿಡುಗಡೆ ಮಾಡಿದನು.+ ಯೆಶಾಯ 59:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಯೆಹೋವ ಹೀಗೆ ಹೇಳ್ತಿದ್ದಾನೆ “ಬಿಡುಗಡೆ ಮಾಡುವವನು+ ಚೀಯೋನಿಗೂತಪ್ಪು ಮಾಡುವುದನ್ನ ಬಿಟ್ಟುಬಿಟ್ಟಿರೋ ಯಾಕೋಬನ ವಂಶದವರ+ ಹತ್ರಕ್ಕೂ ಬರ್ತಾನೆ.”+
20 ಬಾಬೆಲಿಂದ ಹೊರಡಿ!+ ಕಸ್ದೀಯರಿಂದ ಓಡಿಹೋಗಿ! ಸಂತೋಷದಿಂದ ಅದನ್ನ ಹೇಳಿ! ತಿಳಿಸಿ!+ ಭೂಮಿಯ ಕಟ್ಟಕಡೆ ತನಕ ಈ ಸುದ್ದಿ ಮುಟ್ಟೋ ತರ ಮಾಡಿ.+ ಹೀಗೆ ಹೇಳಿ “ಯೆಹೋವ ತನ್ನ ಸೇವಕ ಯಾಕೋಬನನ್ನ ಬಿಡುಗಡೆ ಮಾಡಿದನು.+
20 ಯೆಹೋವ ಹೀಗೆ ಹೇಳ್ತಿದ್ದಾನೆ “ಬಿಡುಗಡೆ ಮಾಡುವವನು+ ಚೀಯೋನಿಗೂತಪ್ಪು ಮಾಡುವುದನ್ನ ಬಿಟ್ಟುಬಿಟ್ಟಿರೋ ಯಾಕೋಬನ ವಂಶದವರ+ ಹತ್ರಕ್ಕೂ ಬರ್ತಾನೆ.”+