2 ಜನಾಂಗಗಳನ್ನ ಅವನ ಕೈಗೆ ಒಪ್ಪಿಸೋಕೆ,
ರಾಜರನ್ನ ಅವನ ಅಧೀನದಲ್ಲಿ ತರೋಕೆ,+
ಒಬ್ಬ ಜಯಶಾಲಿಯನ್ನ ಪೂರ್ವದಿಂದ ಎಬ್ಬಿಸಿದವನು ಯಾರು?+
ನ್ಯಾಯವನ್ನ ತೀರಿಸೋಕೆ ತನ್ನ ಕಾಲ ಹತ್ರ ಅವನನ್ನ ಕರೆದವನು ಯಾರು?
ಅವ್ರನ್ನ ಅವನ ಕತ್ತಿಯ ಮುಂದೆ ಧೂಳನ್ನಾಗಿ ಮಾಡಿದವನು ಯಾರು?
ಅವನ ಬಿಲ್ಲಿನ ಮುಂದೆ ಅವ್ರನ್ನ, ಗಾಳಿ ಬಡ್ಕೊಂಡು ಹೋಗೋ ಕೂಳೆ ತರ ಮಾಡಿದವನು ಯಾರು?