ಯೆಶಾಯ 6:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅವ್ರಲ್ಲಿ ಒಬ್ಬ ಮತ್ತೊಬ್ಬನಿಗೆ ಜೋರಾಗಿ ಹೀಗೆ ಹೇಳಿದ“ಸೈನ್ಯಗಳ ದೇವರಾದ ಯೆಹೋವ ಪವಿತ್ರನು, ಪವಿತ್ರನು, ಪವಿತ್ರನು.+ ಇಡೀ ಭೂಮಿ ಆತನ ಮಹಿಮೆಯಿಂದ ತುಂಬಿದೆ.” ಪ್ರಕಟನೆ 4:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಆ ನಾಲ್ಕೂ ಜೀವಿಗಳಿಗೂ ಆರಾರು ರೆಕ್ಕೆಗಳಿದ್ವು. ಆ ರೆಕ್ಕೆಗಳ ತುಂಬ ಕಣ್ಣುಗಳಿದ್ವು.+ ಆ ಜೀವಿಗಳು ಹಗಲೂ ರಾತ್ರಿ ಹೀಗೆ ಹೇಳ್ತಾನೆ ಇದ್ವು: “ಸರ್ವಶಕ್ತ ಯೆಹೋವ*+ ದೇವರು ಪವಿತ್ರನು, ಪವಿತ್ರನು, ಪವಿತ್ರನು. ಆತನು ಈಗ್ಲೂ ಇದ್ದಾನೆ. ಮುಂಚೆನೂ ಇದ್ದನು. ಮುಂದೇನೂ ಬರ್ತಾನೆ.”+
3 ಅವ್ರಲ್ಲಿ ಒಬ್ಬ ಮತ್ತೊಬ್ಬನಿಗೆ ಜೋರಾಗಿ ಹೀಗೆ ಹೇಳಿದ“ಸೈನ್ಯಗಳ ದೇವರಾದ ಯೆಹೋವ ಪವಿತ್ರನು, ಪವಿತ್ರನು, ಪವಿತ್ರನು.+ ಇಡೀ ಭೂಮಿ ಆತನ ಮಹಿಮೆಯಿಂದ ತುಂಬಿದೆ.”
8 ಆ ನಾಲ್ಕೂ ಜೀವಿಗಳಿಗೂ ಆರಾರು ರೆಕ್ಕೆಗಳಿದ್ವು. ಆ ರೆಕ್ಕೆಗಳ ತುಂಬ ಕಣ್ಣುಗಳಿದ್ವು.+ ಆ ಜೀವಿಗಳು ಹಗಲೂ ರಾತ್ರಿ ಹೀಗೆ ಹೇಳ್ತಾನೆ ಇದ್ವು: “ಸರ್ವಶಕ್ತ ಯೆಹೋವ*+ ದೇವರು ಪವಿತ್ರನು, ಪವಿತ್ರನು, ಪವಿತ್ರನು. ಆತನು ಈಗ್ಲೂ ಇದ್ದಾನೆ. ಮುಂಚೆನೂ ಇದ್ದನು. ಮುಂದೇನೂ ಬರ್ತಾನೆ.”+