ಯೆಶಾಯ 44:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಆಕಾಶವೇ, ಹರ್ಷಧ್ವನಿಗೈ,ಯಾಕಂದ್ರೆ ಯೆಹೋವ ಇದನ್ನ ಮಾಡಿದ್ದಾನೆ! ಭೂಮಿಯೇ, ಗೆಲುವಿನ ಸಂಭ್ರಮವನ್ನ ಆಚರಿಸು! ಬೆಟ್ಟಗಳೇ, ಅರಣ್ಯವೇ, ಅದ್ರಲ್ಲಿರೋ ಎಲ್ಲ ಮರಗಳೇಸಂತೋಷದಿಂದ ಜೈಕಾರ ಹಾಕಿ!+ ಯಾಕಂದ್ರೆ ಯೆಹೋವ ಯಾಕೋಬನನ್ನ ಬಿಡಿಸಿದ್ದಾನೆ. ಇಸ್ರಾಯೇಲಲ್ಲಿ ತನ್ನ ವೈಭವವನ್ನ ತೋರಿಸ್ತಾನೆ.”+ ಯೆಶಾಯ 61:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಚೀಯೋನಿನ ವಿಷ್ಯದಲ್ಲಿ ದುಃಖ ಪಡ್ತಿರುವವ್ರಿಗೆಬೂದಿಯ ಬದಲಾಗಿ ಅಲಂಕರಿಸಿದ ತಲೆಯುಡುಪನ್ನ,ಗೋಳಾಟದ ಬದಲಾಗಿ ಅತ್ಯಾನಂದದ ತೈಲವನ್ನ,ಕುಂದಿಹೋಗಿರೋ ಮನದ ಬದಲಾಗಿ ಸ್ತುತಿಯ ವಸ್ತ್ರವನ್ನ ಕೊಡೋಕೆ ಆತನು ನನ್ನನ್ನ ಕಳಿಸಿದ್ದಾನೆ. ಅವ್ರನ್ನ ನೀತಿಯ ಮರಗಳು ಅಂತ,ತನ್ನ ಮಹಿಮೆಗಾಗಿ ಯೆಹೋವ ನೆಟ್ಟಿರೋ ಸಸಿಗಳು ಅಂತ ಕರೆಯಲಾಗುತ್ತೆ.+ ಯೆರೆಮೀಯ 31:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 “ಆಗ ಕನ್ಯೆ ಖುಷಿಯಿಂದ ಕುಣಿದಾಡ್ತಾಳೆ. ಯುವಕರು ವಯಸ್ಸಾದವರು ಜೊತೆಯಾಗಿ ಕುಣಿತಾರೆ.+ ಅವ್ರ ದುಃಖ ತೆಗೆದು ಸಂತೋಷಪಡೋ ತರ ಮಾಡ್ತೀನಿ.+ ಅವ್ರನ್ನ ಸಮಾಧಾನ ಮಾಡಿ, ಅವರು ತಮ್ಮ ನೋವನ್ನ ಬಿಟ್ಟು ಖುಷಿಯಿಂದ ಇರೋ ಹಾಗೆ ಮಾಡ್ತೀನಿ.+
23 ಆಕಾಶವೇ, ಹರ್ಷಧ್ವನಿಗೈ,ಯಾಕಂದ್ರೆ ಯೆಹೋವ ಇದನ್ನ ಮಾಡಿದ್ದಾನೆ! ಭೂಮಿಯೇ, ಗೆಲುವಿನ ಸಂಭ್ರಮವನ್ನ ಆಚರಿಸು! ಬೆಟ್ಟಗಳೇ, ಅರಣ್ಯವೇ, ಅದ್ರಲ್ಲಿರೋ ಎಲ್ಲ ಮರಗಳೇಸಂತೋಷದಿಂದ ಜೈಕಾರ ಹಾಕಿ!+ ಯಾಕಂದ್ರೆ ಯೆಹೋವ ಯಾಕೋಬನನ್ನ ಬಿಡಿಸಿದ್ದಾನೆ. ಇಸ್ರಾಯೇಲಲ್ಲಿ ತನ್ನ ವೈಭವವನ್ನ ತೋರಿಸ್ತಾನೆ.”+
3 ಚೀಯೋನಿನ ವಿಷ್ಯದಲ್ಲಿ ದುಃಖ ಪಡ್ತಿರುವವ್ರಿಗೆಬೂದಿಯ ಬದಲಾಗಿ ಅಲಂಕರಿಸಿದ ತಲೆಯುಡುಪನ್ನ,ಗೋಳಾಟದ ಬದಲಾಗಿ ಅತ್ಯಾನಂದದ ತೈಲವನ್ನ,ಕುಂದಿಹೋಗಿರೋ ಮನದ ಬದಲಾಗಿ ಸ್ತುತಿಯ ವಸ್ತ್ರವನ್ನ ಕೊಡೋಕೆ ಆತನು ನನ್ನನ್ನ ಕಳಿಸಿದ್ದಾನೆ. ಅವ್ರನ್ನ ನೀತಿಯ ಮರಗಳು ಅಂತ,ತನ್ನ ಮಹಿಮೆಗಾಗಿ ಯೆಹೋವ ನೆಟ್ಟಿರೋ ಸಸಿಗಳು ಅಂತ ಕರೆಯಲಾಗುತ್ತೆ.+
13 “ಆಗ ಕನ್ಯೆ ಖುಷಿಯಿಂದ ಕುಣಿದಾಡ್ತಾಳೆ. ಯುವಕರು ವಯಸ್ಸಾದವರು ಜೊತೆಯಾಗಿ ಕುಣಿತಾರೆ.+ ಅವ್ರ ದುಃಖ ತೆಗೆದು ಸಂತೋಷಪಡೋ ತರ ಮಾಡ್ತೀನಿ.+ ಅವ್ರನ್ನ ಸಮಾಧಾನ ಮಾಡಿ, ಅವರು ತಮ್ಮ ನೋವನ್ನ ಬಿಟ್ಟು ಖುಷಿಯಿಂದ ಇರೋ ಹಾಗೆ ಮಾಡ್ತೀನಿ.+